ಈ ವಾರಾಂತ್ಯದಲ್ಲಿ ಭಾರತದ ಯಾರಾದರೂ ರೂ.15 ಬಿಲಿಯನ್ ಯುಎಸ್ ಮೆಗಾ ಮಿಲಿಯನ್ಸ್ ಜಾಕ್‌ಪಾಟ್ ಪ್ರೈಜ್ ಗೆಲ್ಲಬಹುದು

ಯುಎಸ್ ಮೆಗಾ ಮಿಲಿಯನ್ಸ್ ಅಮೆರಿಕದ ಪ್ರಮುಖ ಲಾಟರಿಯಾಗಿದ್ದು, ಆಟಗಾರರಿಗೆ ವಿಶ್ವದ ಅತಿದೊಡ್ಡ ಜಾಕ್‌ಪಾಟ್ ಬಹುಮಾನವನ್ನು ನೀಡುತ್ತದೆ.

Published: 30th April 2020 04:43 PM  |   Last Updated: 30th April 2020 04:49 PM   |  A+A-


US Mega Millions Jackpot lottery

ಯುಎಸ್ ಮೆಗಾ ಮಿಲಿಯನ್ಸ್ ಲಾಟರಿ ಟಿಕೆಟ್

Posted By : Prasad SN
Source : Online MI

ಯುಎಸ್ ಮೆಗಾ ಮಿಲಿಯನ್ಸ್ ಅಮೆರಿಕದ ಪ್ರಮುಖ ಲಾಟರಿಯಾಗಿದ್ದು, ಆಟಗಾರರಿಗೆ ವಿಶ್ವದ ಅತಿದೊಡ್ಡ ಜಾಕ್‌ಪಾಟ್ ಬಹುಮಾನವನ್ನು ನೀಡುತ್ತದೆ. ಮೆಗಾ ಮಿಲಿಯನ್ಸ್‌ನ ಮುಂಬರುವ ಜಾಕ್‌ಪಾಟ್ ಬಹುಮಾನ $200 ಮಿಲಿಯನ್, ಇದು ಇದೀಗ ವಿಶ್ವದ ಅತಿದೊಡ್ಡ ಅಗ್ರ ಬಹುಮಾನವಾಗಿದೆ, ಮತ್ತು ನೀವು ಭಾರತದವರಾಗಿದ್ದರೆ, ನೀವು ಆನ್‌ಲೈನ್‌ನಲ್ಲಿ ಆಡುವಾಗ ಅದನ್ನು ನೀವು ಗೆಲ್ಲುವ ಅವಕಾಶವಿದೆ! ನಿಮ್ಮ ಮನೆಯಿಂದ ಹೊರಹೋಗದೆಯೆ, Lottosmile.in ನಲ್ಲಿ ಆನ್‌ಲೈನ್‌ನಲ್ಲಿ ಆಡುವ ಮೂಲಕ, ನೀವು ಯುಎಸ್ ಮೆಗಾ ಮಿಲಿಯನ್ಸ್ ಮತ್ತು ವಿಶ್ವದ ಪ್ರಮುಖ ಡ್ರಾಗಳಿಗೆ ಅಧಿಕೃತ ಲಾಟರಿ ಟಿಕೆಟ್‌ಗಳನ್ನು ಸುರಕ್ಷಿತವಾಗಿ ಖರೀದಿಸಿ!

ಅಮೇರಿಕನ್ ಮೆಗಾ ಮಿಲಿಯನ್ಸ್ ಲಾಟರಿ ವಿಶ್ವದ ಅತಿದೊಡ್ಡ ಜಾಕ್‌ಪಾಟ್ ಬಹುಮಾನವನ್ನು ನೀಡುತ್ತದೆ. 200 ಮಿಲಿಯನ್ ಡಾಲರ್ (ರೂ.15 ಬಿಲಿಯನ್). ಶುಕ್ರವಾರ ರಾತ್ರಿಯ ಡ್ರಾದಲ್ಲಿ ಆ ದೊಡ್ಡ ಮೊತ್ತವು ಪ್ರಪಂಚದಾದ್ಯಂತದ ಲಾಟರಿ ಅಭಿಮಾನಿಗಳ ಗಮನವನ್ನು ಸೆಳೆದಿದೆ ಮತ್ತು ಆಶ್ಚರ್ಯಕರವಾಗಿ, ಈ ಅಗಾಧ ಬಹುಮಾನವನ್ನು ಗೆದ್ದವರು ಭಾರತದಿಂದ ಬಂದವರಾಗಿರಬಹುದು.

ಭಾರತದಿಂದ ನೀವು 200 ಮಿಲಿಯನ್ ಡಾಲರ್ (ರೂ.15 ಬಿಲಿಯನ್) ಜಾಕ್‌ಪಾಟ್ ಅನ್ನು ಹೇಗೆ ಗೆಲ್ಲಬಹುದು ಎಂಬುದು ಇಲ್ಲಿದೆ:

  1. ವಿಶ್ವದ ಪ್ರಮುಖ ಆನ್‌ಲೈನ್ ಲಾಟರಿ ಟಿಕೆಟ್ ಖರೀದಿ ಸೇವೆಯಾದ LottoSmile.in ನಲ್ಲಿ ಸೈನ್ ಅಪ್ ಮಾಡಿ.
  2. ಸೈಟ್ ನಲ್ಲಿ ಲಭ್ಯವಿರುವ 50 ಕ್ಕೂ ಹೆಚ್ಚು ಲಾಟರಿಗಳಿಂದ ಮೆಗಾ ಮಿಲಿಯನ್ಸ್ ಲಾಟರಿ ಆಯ್ಕೆಮಾಡಿ.
  3. ನಿಮ್ಮ ನೆಚ್ಚಿನ ಸಂಖ್ಯೆಗಳೊಂದಿಗೆ ನಿಮ್ಮ ಟಿಕೆಟ್ ಅನ್ನು ಭರ್ತಿ ಮಾಡಿ, ಅಥವಾ ಕಂಪ್ಯೂಟರ್-ರಚಿತ ಯಾದೃಚ್ಛಿಕ ಆಯ್ಕೆಯನ್ನು ಬಳಸಿ.
  4. ನೀವು ಎಷ್ಟು ಲೈನ್ ಗಳನ್ನು ಆಡಲು ಬಯಸುತ್ತೀರಿ ಎಂಬುದನ್ನು ಸೂಚಿಸಿ, ಅಥವಾ ನಿಮ್ಮ ಗೆಲುವಿನ ಸಾಧ್ಯತೆಯನ್ನು ಹೆಚ್ಚಿಸಲು ಲಾಟರಿ ಸಿಂಡಿಕೇಟ್‌ನೊಂದಿಗೆ ಆಡಲು ಆಯ್ಕೆ ಮಾಡಿ.
  5. ನಿಮ್ಮ ಟಿಕೆಟ್ ಖರೀದಿಯನ್ನು ದೃಢೀಕರಿಸಿ ಮತ್ತು ಮುಂಬರುವ ಡ್ರಾದಲ್ಲಿ ಬಹುಮಾನಗಳನ್ನು ಗೆಲ್ಲಲು ನೀವು ಅರ್ಹರಾಗಿದ್ದೀರಿ.

LottoSmile.in ಹೇಗೆ ಕಾರ್ಯನಿರ್ವಹಿಸುತ್ತದೆ
LottoSmile.in ಲಾಟರಿ ಟಿಕೆಟ್ ಮೆಸೆಂಜರ್ ಸೇವೆಯಾಗಿದೆ. LottoSmile.in ವಿಶ್ವದಾದ್ಯಂತದ ತನ್ನ ಗ್ರಾಹಕರ ಪರವಾಗಿ ಅಧಿಕೃತ ಲಾಟರಿ ಟಿಕೆಟ್‌ಗಳನ್ನು ಖರೀದಿಸಲು ಯುನೈಟೆಡ್ ಸ್ಟೇಟ್ಸ್‌ನ ಸ್ಥಳೀಯ ಏಜೆಂಟರನ್ನು ಬಳಸುತ್ತದೆ. ಈ ಸೇವೆಯ ವೆಚ್ಚವನ್ನು ಸರಿದೂಗಿಸಲು ಟಿಕೆಟ್ ದರಗಳಿಗೆ ಸಣ್ಣ ಹೆಚ್ಚುವರಿ ಶುಲ್ಕವನ್ನು ಸೇರಿಸಲಾಗುತ್ತದೆ. ಡ್ರಾ ಗೆ ಮುಂಚಿತವಾಗಿ ಟಿಕೆಟ್‌ನ ನಕಲನ್ನು ಸೈಟ್‌ನ ಇಮೇಲ್ ದೃಢೀಕರಣದ ಜೊತೆಗೆ ಗ್ರಾಹಕರ ಅಕೌಂಟ್ ಗೆ ಅಪ್‌ಲೋಡ್ ಮಾಡಲಾಗುತ್ತದೆ. ಇದರಿಂದ ಗ್ರಾಹಕರು ತಮ್ಮ ಟಿಕೆಟ್‌ಗಳ ಸಂಪೂರ್ಣ ಮಾಲೀಕತ್ವವನ್ನು ಹೊಂದಿದ್ದಾರೆ ಎಂಬ ಭರವಸೆ ಹೊಂದಬಹುದು.

LottoSmile.in ನಲ್ಲಿ, ಗ್ರಾಹಕರು ಪವರ್‌ಬಾಲ್, ಮೆಗಾ ಮಿಲಿಯನ್ಸ್, ಯುರೋಮಿಲಿಯನ್ಸ್, ದಿ ಇಟಾಲಿಯನ್ ಸೂಪರ್ ಎನಾಲೊಟ್ಟೊ, ಯುರೋಜಾಕ್‌ಪಾಟ್ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ವಿಶ್ವದ ಅತಿದೊಡ್ಡ ಲಾಟರಿಗಳಿಗೆ ಟಿಕೆಟ್ ಖರೀದಿಸಬಹುದು. ಗ್ರಾಹಕರ ಯಾವುದೇ ಕುಂದುಕೊರತೆಗಳಿಗೆ ಸಹಾಯ ಮಾಡಲು LottoSmile.in 24/7 ಲಭ್ಯವಿರುವ ಪ್ರತ್ಯೇಕ ಸಪೋರ್ಟ್ ತಂಡವನ್ನು ಒದಗಿಸುತ್ತದೆ.

ನೀವು ಗೆದ್ದಾಗ ಏನಾಗುತ್ತದೆ

LottoSmile.in ನಲ್ಲಿ ನೀವು ಲಾಟರಿ ಜಾಕ್‌ಪಾಟ್ ಬಹುಮಾನವನ್ನು ಗೆದ್ದಾಗ, ಸಂಪೂರ್ಣ ಮೊತ್ತವು ನಿಮ್ಮದಾಗುತ್ತದೆ! ಟಿಕೆಟ್‌ಗಳನ್ನು ಗೆಲ್ಲುವುದರಿಂದ ಯಾವುದೇ ಕಮಿಶನ್ ಕಡಿತಗೊಳಿಸಲಾಗುವುದಿಲ್ಲ. ಗೆಲುವಿನ ಹಣವನ್ನು ನಿಮ್ಮ ಸುರಕ್ಷಿತ, ವೈಯಕ್ತಿಕ ಅಕೌಂಟ್ ಗೆ ವರ್ಗಾಯಿಸಲಾಗುತ್ತದೆ ಮತ್ತು ನೀವು ಅವುಗಳನ್ನು ಯಾವುದೇ ಸಮಯದಲ್ಲಿ ವಿತ್ ಡ್ರಾ ಮಾಡಿಕೊಳ್ಳಬಹುದು. ಆದಾಗ್ಯೂ, ನೀವು ಲಾಟರಿ ಜಾಕ್‌ಪಾಟ್ ಗೆದ್ದರೆ, ಬಹುಮಾನದ ಹಣವನ್ನು ಖುದ್ದಾಗಿ ನೀವೇ ಪಡೆಯಲು ನೀವು ಲಾಟರಿ ಕಚೇರಿಗಳಿಗೆ ಹೋಗಬೇಕಾಗಬಹುದು. ಈ ಸಂದರ್ಭದಲ್ಲಿ, LottoSmile.in ನಿಮಗೆ ಉಚಿತವಾಗಿ ಒದಗಿಸಿದ ವಕೀಲರು ಗೆಲುವು ಹಣ ಪಡೆದುಕೊಳ್ಳುವ ಪ್ರಕ್ರಿಯೆಯಲ್ಲಿ ನಿಮಗೆ ಸಹಾಯ ಮಾಡುತ್ತಾರೆ.

ಹಲವು ವರ್ಷಗಳಲ್ಲಿ, LottoSmile.in ಪ್ರಪಂಚದಾದ್ಯಂತದ 5 ಮಿಲಿಯನ್ ವಿಜೇತರಿಗೆ 98 ಮಿಲಿಯನ್ ಡಾಲರ್ ಗಿಂತ ಹೆಚ್ಚಿನ ಮೊತ್ತದ ಬಹುಮಾನಗಳನ್ನು ನೀಡಿದೆ. ಸೈಟ್ ನಲ್ಲಿ ಅತಿದೊಡ್ಡ ವಿಜೇತರು, ಫ್ಲೋರಿಡಾ ಲೊಟ್ಟೊದಲ್ಲಿ 30 ಮಿಲಿಯನ್ ಡಾಲರ್ ಗೆದ್ದ ಪನಾಮಾದ ಮಹಿಳೆ ಮತ್ತು ಒರೆಗಾನ್ ಮೆಗಾಬಕ್ಸ್ ಜಾಕ್‌ಪಾಟ್ ನಲ್ಲಿ 6.4 ಮಿಲಿಯನ್ ಡಾಲರ್ ಗೆದ್ದ ಇರಾಕ್ ನ ಒಬ್ಬ ವ್ಯಕ್ತಿ ಸೇರಿದ್ದಾರೆ.

ಮೆಗಾ ಮಿಲಿಯನ್ಸ್ ಜಾಕ್‌ಪಾಟ್ ಅನ್ನು ಯಾವುದೇ ಸಮಯದಲ್ಲಿ ಗೆಲ್ಲಬಹುದು ಮತ್ತು ಮುಂದಿನ ಡ್ರಾ ಶೀಘ್ರದಲ್ಲೇ ಬರಲಿದೆ. ಮುಂದಿನ ದೊಡ್ಡ ಲಾಟರಿ ಬಹುಮಾನ ವಿಜೇತರು ಭಾರತದ ನಿವಾಸಿಯಾಗಲು ಸಂಪೂರ್ಣವಾಗಿ ಸಾಧ್ಯವಿದೆ!

ಭಾರತದಿಂದ ಮೆಗಾ ಮಿಲಿಯನ್ಸ್ ಅನ್ನು ಆನ್‌ಲೈನ್‌ನಲ್ಲಿ ಹೇಗೆ ಆಡಬೇಕು ಎಂಬುದರ ಕುರಿತು ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು LottoSmile.in ಭೇಟಿ ಮಾಡಿ.

ಡಿಸ್ಕ್ಲೇಮರ್: ಈ ಲೇಖನಕ್ಕೆ ವಿಷಯವನ್ನು ಲೊಟ್ಟೊ ಸ್ಮೈಲ್ ಕೊಟ್ಟಿರುತ್ತದೆ. ಟಿಎನ್‌ಐಇ ಗ್ರೂಪ್ ನ ಯಾವುದೇ ಪತ್ರಕರ್ತ ಈ ಲೇಖನದ ವಿಷಯದ ಬರಹದಲ್ಲಿ/ರಚನೆಯಲ್ಲಿ ಭಾಗಿಯಾಗಿಲ್ಲ.

Stay up to date on all the latest ವಾಣಿಜ್ಯ news
Poll
RBI

ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್‌ ಆರಂಭಿಸಲು ಅನುಮತಿಸುವಂತೆ ಕೇಂದ್ರ ಸರ್ಕಾರಕ್ಕೆ ಆರ್ ಬಿಐ ನೀಡಿರುವ ಸಲಹೆಯನ್ನು ಸ್ವಾಗತಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp