ಸತತ 5 ನೇ ತಿಂಗಳಲ್ಲಿ 8 ಕೋಟಿ ಕೈಗಾರಿಕೆಗಳ ಉತ್ಪಾದನೆ ಕುಸಿತ: ಜುಲೈ ನಲ್ಲಿ ಶೇ.9.6 ರಷ್ಟು ಇಳಿಕೆ! 

ಸತತ 5 ನೇ ತಿಂಗಳಲ್ಲಿ 8 ಕೋಟಿ ಕೈಗಾರಿಕೆಗಳ ಉತ್ಪಾದನೆ ಕುಸಿತ ಕಂಡಿದ್ದು, ಜುಲೈ ತಿಂಗಳಲ್ಲಿ ಶೇ.9.6 ರಷ್ಟು ಕುಸಿತ ದಾಖಲಾಗಿದೆ.

ಜುಲೈ ತಿಂಗಳಲ್ಲಿ 8 ಕೋಟಿ ಮೂಲಸೌಕರ್ಯ ಕೈಗಾರಿಕೆಗಳು ಒಟ್ಟಾರೆ ಸೂಚ್ಯಂಕ ಶೇ.119.9 ರಷ್ಟಿದ್ದು, 2019 ಕ್ಕೆ ಹೋಲಿಕೆ ಮಾಡಿದರೆ ಶೇ.9.6 ರಷ್ಟು ಕುಸಿದಿದೆ. 2020-21 ರ ಒಟ್ಟಾರೆ ಬೆಳವಣಿಗೆ ಶೇ.20.5 ರಷ್ಟಿತ್ತು ಎಂದು ಅಂಕಿ-ಅಂಶಗಳ ಮೂಲಕ ತಿಳಿದುಬಂದಿದೆ.

2020 ರ ಏಪ್ರಿಲ್ ನಲ್ಲಿ 8 ಕೋಟಿ ಕೈಗಾರಿಕೆಗಳ ಬೆಳವಣಿಗೆ ಸೂಚ್ಯಂಕ ಶೇ.37.9 ರಷ್ಟಿದೆ. ಜುಲೈ ತಿಂಗಳ ಕಲ್ಲಿದ್ದಲು ಉತ್ಪಾದನೆ ಶೇ.5.7 ರಷ್ಟು ಕುಸಿತ ಕಚ್ಚಾ ತೈಲ ಉತ್ಪಾದನೆ ಶೇ.49, ನೈಸರ್ಗಿಕ ಅನಿಲ ಉತ್ಪಾದನೆ ಶೇ.10.2 ರಷ್ಟು ಕುಸಿತ. 

ಪೆಟ್ರೋಲಿಯಮ್ ರಿಫೈನರಿ ಉತ್ಪಾದನೆ ಶೇ.13.9 ರಷ್ಟು ಕುಸಿತ, ಗೊಬ್ಬರ ಉತ್ಪಾದನೆ ಶೇ.6.9 ರಷ್ಟು ಕುಸಿತ ಕಂಡಿದ್ದರೆ ಸ್ಟೀಲ್ ಉತ್ಪಾದನೆ ಶೇ.16.4 ರಷ್ಟು ಕುಸಿತ ಕಂಡಿದೆ. ಸಿಮೆಂಟ್ ಹಾಗೂ ಎಲೆಕ್ಟ್ರಿಸಿಟಿ ಉತ್ಪಾದನೆ ಅನುಕ್ರಮವಾಗಿ ಶೇ.13.5 ಹಾಗೂ ಶೇ.2.3 ರಷ್ಟು ಕುಸಿತ ಕಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com