ಅಸ್ತಿತ್ವವನ್ನೇ ಕಳೆದುಕೊಳ್ಳಲಿದೆಯಾ ವೊಡಾಫೋನ್-ಐಡಿಯಾ?

ಟೆಲಿಕಾಂ ಸಂಸ್ಥೆಗಳಿಗೆ ಬಾಕಿ ಪಾವತಿಯಿಂದ ರಿಲೀಫ್ ಕೊಡುವುದಕ್ಕೆ ಸುಪ್ರೀಂ ಕೋರ್ಟ್ ನಿರಾಕರಿಸಿದ್ದು, ಈ ಬೆಳವಣಿಗೆ ವೊಡಾಫೋನ್-ಐಡಿಯಾ ಸಂಸ್ಥೆಯ ಅಸ್ತಿತ್ವವನ್ನೇ ಅಲುಗಾಡಿಸುವಂತಾಗಿದೆ. 

ಒಂದು ವೇಳೆ ವಿನಾಯಿತಿ ನೀಡದೇ ಇದ್ದಲ್ಲಿ ಮುಂದುವರೆಯಲು ಸಾಧ್ಯವಿಲ್ಲ ಎಂಬುದನ್ನು ವಿಐಎಲ್ (ವೊಡಾಫೋನ್-ಐಡಿಯಾ ಲಿಮಿಟೆಡ್) ಈ ಹಿಂದೆಯೂ ಹೇಳಿತ್ತು

ವಿಐಎಲ್ ಅಸ್ತಿತ್ವ ಉಳಿದುಕೊಂಡರೂ ಸಹ ಏರ್ ಟೆಲ್ ಹಾಗೂ ರಿಲಾಯನ್ಸ್ ಜಿಯೋ ನಡುವೆ ಮಾತ್ರ ಪರಿಣಾಮಕಾರಿ ಪೈಪೋಟಿಯಲ್ಲಿರಲಿವೆ. ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್-ಎಂಟಿಎನ್ಎಲ್ ಕೂಡ ಕುಸಿತ ಕಾಣುತ್ತಿದೆ. ವಿಶ್ಲೇಷಕರ ಪ್ರಕಾರ ವಿಐಎಲ್ ನ ನಗದು ಹರಿವು ಆ ಸಂಸ್ಥೆಯ 53,000 ಕೋಟಿ ರೂಪಾಯಿ ಮೊತ್ತದ ಬಾಕಿಯನ್ನು ಒಂದೇ ಬಾರಿ ಪಾವತಿ ಮಾಡುವಷ್ಟು ಇಲ್ಲ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com