ಚಿನ್ನದ ದರ ದಾಖಲೆಯ ಏರಿಕೆ

ಮದುವೆ ಋತು ಹಾಗೂ ಹಬ್ಬದ ಈ ಕಾಲದಲ್ಲಿ ಚಿನ್ನಕ್ಕೆ ಬೇಡಿಕೆ ಹೆಚ್ಚಾಗಿ ಚಿನ್ನದ ಬೆಲೆ ಗರಿಷ್ಠ ಮಟ್ಟ ತಲುಪಿದೆ.

Published: 24th February 2020 12:02 AM  |   Last Updated: 24th February 2020 01:31 PM   |  A+A-


Gold price at all time high

ಚಿನ್ನದ ದರ ದಾಖಲೆಯ ಏರಿಕೆ

Posted By : Srinivas Rao BV
Source : UNI

ಕೊಟ್ಟಾಯಂ: ಮದುವೆ ಋತು ಹಾಗೂ ಹಬ್ಬದ ಈ ಕಾಲದಲ್ಲಿ ಚಿನ್ನಕ್ಕೆ ಬೇಡಿಕೆ ಹೆಚ್ಚಾಗಿ ಚಿನ್ನದ ಬೆಲೆ ಗರಿಷ್ಠ ಮಟ್ಟ ತಲುಪಿದೆ.

10 ಗ್ರಾಂ ಚಿನ್ನದ ಬೆಲೆ ಅತಿ ಹೆಚ್ಚು 41,480 ರೂ ತಲುಪಿದೆ.  ಶುಕ್ರವಾರ ಚಿನ್ನದ ಬೆಲೆ 400 ರೂ ಏರಿಕೆ ಕಂಡು ಅತಿ ಹೆಚ್ಚಿನ ಮಟ್ಟ ತಲುಪಿತ್ತು. ಒಂದೇ ವಾರದಲ್ಲಿ ಒಂದು ಸಾವಿರ ರೂ ಬೆಲೆ ಹೆಚ್ಚಳವಾಗಿದೆ.

Stay up to date on all the latest ವಾಣಿಜ್ಯ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp