ವಾರೆನ್‌ ಬಫೆಟ್‌ರನ್ನು ಹಿಂದಿಕ್ಕಿದ ಮುಕೇಶ್‌ ಅಂಬಾನಿ ಈಗ ವಿಶ್ವದ 8ನೇ ಶ್ರೀಮಂತ

ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ ಅವರು ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಅಮೆರಿಕದ ಖ್ಯಾತ ಹೂಡಿಕೆದಾರ ವಾರೆನ್‌ ಬಫೆಟ್‌ ಅವರನ್ನು ಹಿಂದಿಕ್ಕಿ, 8ನೇ ಸ್ಥಾನಕ್ಕೆ ಏರಿದ್ದಾರೆ.

Published: 11th July 2020 04:15 PM  |   Last Updated: 11th July 2020 04:15 PM   |  A+A-


Mukesh Ambani

ಮುಕೇಶ್ ಅಂಬಾನಿ

Posted By : Lingaraj Badiger
Source : The New Indian Express

ನವದೆಹಲಿ: ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ ಅವರು ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಅಮೆರಿಕದ ಖ್ಯಾತ ಹೂಡಿಕೆದಾರ ವಾರೆನ್‌ ಬಫೆಟ್‌ ಅವರನ್ನು ಹಿಂದಿಕ್ಕಿ, 8ನೇ ಸ್ಥಾನಕ್ಕೆ ಏರಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ, ಮುಕೇಶ್‌ ಅಂಬಾನಿಯವರ ಸಂಪತ್ತು 68.3 ಶತಕೋಟಿ ಡಾಲರ್‌ಗೆ ಏರಿಕೆಯಾಗಿದೆ (ಅಂದಾಜು 5.10 ಲಕ್ಷ ಕೋಟಿ ರೂ.). ಒಂದು ಕಾಲದ ವಿಶ್ವದ ನಂಬರ್‌ 1 ಶ್ರೀಮಂತ ವಾರೆನ್‌ ಬಫೆಟ್‌ 67.9 ಶತಕೋಟಿ ಡಾಲರ್‌ ಸಂಪತ್ತು ಹೊಂದಿದ್ದಾರೆ.

ಬ್ಲೂಮ್‌ಬರ್ಗ್‌ ಬಿಲಿಯನೇರ್‌ ಇಂಡೆಕ್ಸ್‌ ಪ್ರಕಾರ, ವಿಶ್ವದ ಟಾಪ್‌-10 ಶ್ರೀಮಂತರ ಪಟ್ಟಿಯಲ್ಲಿ ಏಷ್ಯಾ ಮೂಲದ ಏಕೈಕ ವ್ಯಕ್ತಿ ಮುಕೇಶ್‌ ಅಂಬಾನಿ ಅವರು ಸ್ಥಾನ ಪಡೆದಿದ್ದು, 8ನೇ ಸ್ಥಾನದಲ್ಲಿದ್ದಾರೆ.

ಮುಕೇಶ್‌ ಅಂಬಾನಿಯವರ ಸಂಪತ್ತು 68.3 ಶತಕೋಟಿ ಡಾಲರ್‌ಗೆ ಏರಿಕೆಯಾಗಿದೆ (ಅಂದಾಜು 5.10 ಲಕ್ಷ ಕೋಟಿ ರೂ.). ಒಂದು ಕಾಲದ ನಂಬರ್‌ 1 ಶ್ರೀಮಂತ ವಾರೆನ್‌ ಬಫೆಟ್‌ 67.9 ಶತಕೋಟಿ ಡಾಲರ್‌ ಸಂಪತ್ತು ಹೊಂದಿದ್ದಾರೆ.

Stay up to date on all the latest ವಾಣಿಜ್ಯ news
Poll
IPL2020

ಚೀನಾದ ಪ್ರಾಯೋಜಕರೊಂದಿಗಿನ ಒಪ್ಪಂದವನ್ನು ಮುಂದುವರಿಸಿರುವ ಕಾರಣ ಭಾರತೀಯರು ಐಪಿಎಲ್ ಅನ್ನು ಬಹಿಷ್ಕರಿಸಬೇಕೆಂದು ಸ್ವದೇಶಿ ಜಾಗರನ್ ಮಂಚ್ ಹೇಳಿದೆ. ನೀವು ಏನಂತೀರಿ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp