ಸಗಟು ಬೆಲೆ ಸೂಚ್ಯಂಕ ಹಣದುಬ್ಬರ 1.81% ರಷ್ಟು ಕುಸಿತ! ಆದರೆ ಆಹಾರ ಪದಾರ್ಥಗಳ ಬೆಲೆ ಏರಿಕೆ!

ಸಗಟು ಬೆಲೆ ಸೂಚ್ಯಂಕ ಹಣದುಬ್ಬರ ಜೂನ್ ತಿಂಗಳಲ್ಲಿ ಶೇ.1.81 ರಷ್ಟು ಕುಸಿತ ಕಂಡಿದೆ. 

Published: 14th July 2020 05:23 PM  |   Last Updated: 14th July 2020 05:23 PM   |  A+A-


WPI inflation falls 1.81% in June, but food prices rise

ಸಗಟು ಬೆಲೆ ಸೂಚ್ಯಂಕ ಹಣದುಬ್ಬರ 1.81% ರಷ್ಟು ಕುಸಿತ! ಆದರೆ ಆಹಾರ ಪದಾರ್ಥಗಳ ಬೆಲೆ ಏರಿಕೆ!

Posted By : srinivasrao
Source : PTI

ನವದೆಹಲಿ: ಸಗಟು ಬೆಲೆ ಸೂಚ್ಯಂಕ ಹಣದುಬ್ಬರ ಜೂನ್ ತಿಂಗಳಲ್ಲಿ ಶೇ.1.81 ರಷ್ಟು ಕುಸಿತ ಕಂಡಿದೆ. 

ಆದರೆ ಆಹಾರ ಪದಾರ್ಥಗಳ ಬೆಲೆ ಮಾತ್ರ ಏರಿಕೆ ಕಂಡಿದೆ.  ಮೇ ತಿಂಗಳಲ್ಲಿ ಶೇ.1.31 ರಷ್ಟಿದ್ದ ಆಹಾರ ಪದಾರ್ಥಗಳ ಹಣದುಬ್ಬರ ಜೂನ್ ತಿಂಗಳಲ್ಲಿ ಶೇ.2.04 ರಷ್ಟಾಗಿದೆ.

ಇಂಧನ ಮತ್ತು ವಿದ್ಯುತ್ ಬೆಲೆಗಳಲ್ಲಿ ಇಳಿಕೆಯಾಗಿರುವ ಪರಿಣಾಮ ಜೂನ್ ತಿಂಗಳ ಸಗಟು ಬೆಲೆ ಸೂಚ್ಯಂಕ ಶೇ.1.81ರಷ್ಟಾಗಿದೆ.ಮೇ ತಿಂಗಳಲ್ಲಿ ಹಣದುಬ್ಬರವಿಳಿತದ ದರ ಶೇ.3.21 ರಷ್ಟಿತ್ತು.

ಇಂಧನ ಹಾಗೂ ವಿದ್ಯುತ್ ವಿಭಾಗದ ಹಣದುಬ್ಬರವಿಳಿಕೆ  ಜೂನ್ ತಿಂಗಳಲ್ಲಿ ಶೇ.13.60 ರಷ್ಟಿತ್ತು. ಮೇ ತಿಂಗಳಲ್ಲಿ 19.83 ರಷ್ಟಿತ್ತು. ಜೂನ್ ತಿಂಗಳಲ್ಲಿ ತಯಾರಿಸಿದ ಉತ್ಪನ್ನಗಳ ಹಣದುಬ್ಬರ ಶೇ.0.08 ರಷ್ಟಿತ್ತು. ಹಣದುಬ್ಬರವಿಳಿಕೆಯ ಪ್ರಮಾಣ ಶೇ.042 ರಷ್ಟಿತ್ತು


Stay up to date on all the latest ವಾಣಿಜ್ಯ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp