313 ಮಿಲಿಯನ್ ಡಾಲರ್ ಜಾಕ್‌ಪಾಟ್ ಬಹುಮಾನವನ್ನು ಭಾರತದಿಂದಲೂ ಗೆಲ್ಲಬಹುದು!

ಬಹು-ಮಿಲಿಯನ್ ಡಾಲರ್ ಜಾಕ್‌ಪಾಟ್ ಗೆಲ್ಲುವುದು ಜಗತ್ತಿನಾದ್ಯಂತದ ಲಾಟರಿ ಅಭಿಮಾನಿಗಳ ಕನಸು. ಮೆಗಾ ಮಿಲಿಯನ್ಸ್ ಈಗ ಆಟಗಾರರಿಗೆ 313 ಮಿಲಿಯನ್ ಡಾಲರ್ (23.7 ಬಿಲಿಯನ್ ರೂಪಾಯಿ) ಜಾಕ್‌ಪಾಟ್ ಬಹುಮಾನವನ್ನು ನೀಡುತ್ತಿದೆ, ಇದು ಪ್ರಸ್ತುತ ವಿಶ್ವದ ಅತಿದೊಡ್ಡ ಜಾಕ್‌ಪಾಟ್ ಬಹುಮಾನವಾಗಿದೆ.

Published: 25th May 2020 04:18 PM  |   Last Updated: 26th May 2020 10:01 AM   |  A+A-


online lottery ticket purchasing service

ಆನ್‌ಲೈನ್ ಲಾಟರಿ ಟಿಕೆಟ್ ಖರೀದಿ

Posted By : Prasad SN
Source : Online MI

ಬಹು-ಮಿಲಿಯನ್ ಡಾಲರ್ ಜಾಕ್‌ಪಾಟ್ ಗೆಲ್ಲುವುದು ಜಗತ್ತಿನಾದ್ಯಂತದ ಲಾಟರಿ ಅಭಿಮಾನಿಗಳ ಕನಸು. ಮೆಗಾ ಮಿಲಿಯನ್ಸ್ ಈಗ ಆಟಗಾರರಿಗೆ 313 ಮಿಲಿಯನ್ ಡಾಲರ್ (23.7 ಬಿಲಿಯನ್ ರೂಪಾಯಿ) ಜಾಕ್‌ಪಾಟ್ ಬಹುಮಾನವನ್ನು ನೀಡುತ್ತಿದೆ, ಇದು ಪ್ರಸ್ತುತ ವಿಶ್ವದ ಅತಿದೊಡ್ಡ ಜಾಕ್‌ಪಾಟ್ ಬಹುಮಾನವಾಗಿದೆ.

ಅಮೆರಿಕದ ಲಾಟರಿಗಳು ಆಟಗಾರರಿಗೆ ವಿಶ್ವದ ಕೆಲವು ದೊಡ್ಡ ಮೊತ್ತದ ಬಹುಮಾನಗಳ ಪ್ರಶಸ್ತಿ ನೀಡವಲ್ಲಿ ಹೆಸರುವಾಸಿಯಾಗಿದೆ, ಮತ್ತು ಅವುಗಳನ್ನು ಗೆಲ್ಲಲು ನೀವು ಯುನೈಟೆಡ್ ಸ್ಟೇಟ್ಸ್ ನಲ್ಲಿ ಇರಬೇಕಾಗಿಲ್ಲ!

ಆನ್‌ಲೈನ್‌ನಲ್ಲಿ ಆಡುವ ಮೂಲಕ, ಭಾರತದಲ್ಲಿ ನಿಮ್ಮ ಮನೆಯಿಂದ ಹೊರಹೋಗದೆಯೆ, ನಂಬಲಾಗದ ಲಾಟರಿ ಬಹುಮಾನಗಳನ್ನು ಗೆಲ್ಲುವ ಅವಕಾಶಕ್ಕಾಗಿ ನೀವು ಅಧಿಕೃತ ಮೆಗಾ ಮಿಲಿಯನ್ಸ್ ಡ್ರಾ ಗಳಲ್ಲಿ ಪಾಲ್ಗೊಳ್ಳಬಹುದು!

ಭಾರತದಿಂದ ನೀವು 313 ಮಿಲಿಯನ್ ಡಾಲರ್ ಜಾಕ್‌ಪಾಟ್ ಬಹುಮಾನವನ್ನು ಹೇಗೆ ಗೆಲ್ಲಬಹುದು ಎಂಬುದನ್ನು ತಿಳಿಯಿರಿ:

  1. ವಿಶ್ವದ ಪ್ರಮುಖ ಆನ್‌ಲೈನ್ ಲಾಟರಿ ಟಿಕೆಟ್ ಖರೀದಿ ಸೇವೆಯಾದ, LottoSmile.in ನಲ್ಲಿ ಸೈನ್ ಅಪ್ ಮಾಡಿ.
  2. ಸೈಟ್ ನಲ್ಲಿ ಲಭ್ಯವಿರುವ ವಿಶ್ವದಾದ್ಯಂತದ 50 ಕ್ಕೂ ಹೆಚ್ಚು ಲಾಟರಿಗಳಿಂದ ಮೆಗಾ ಮಿಲಿಯನ್ಸ್ ಲಾಟರಿ ಆಯ್ಕೆಮಾಡಿ.
  3. ಸಾಮಾನ್ಯ ಲಾಟರಿ ಟಿಕೆಟ್‌ ನಲ್ಲಿ ಮಾಡುವಂತೆ ನಿಮ್ಮ ನೆಚ್ಚಿನ ನಂಬರ್ ಗಳೊಂದಿಗೆ ನಿಮ್ಮ ಟಿಕೆಟ್ ಅನ್ನು ಭರ್ತಿ ಮಾಡಿ, ಅಥವಾ ರಾಂಡಮ್ ನಂಬರ್ ಗಳ ಸೆಟ್ ಗಾಗಿ ಕ್ವಿಕ್ ಪಿಕ್ ಆಯ್ಕೆಯನ್ನು ಬಳಸಿ.
  4. ನೀವು ಎಷ್ಟು ಲೈನ್ ಗಳನ್ನು ಆಡಲು ಬಯಸುತ್ತೀರಿ ಎಂಬುದನ್ನು ಸೂಚಿಸಿ, ಅಥವಾ ನಿಮ್ಮ ಗೆಲುವಿನ ಸಾಧ್ಯತೆಯನ್ನು ಹೆಚ್ಚಿಸಲು ಲಾಟರಿ ಸಿಂಡಿಕೇಟ್‌ನೊಂದಿಗೆ ಆಡಲು ಆಯ್ಕೆ ಮಾಡಿ.
  5. ನಿಮ್ಮ ಟಿಕೆಟ್ ಖರೀದಿಯನ್ನು ದೃಢೀಕರಿಸಿ ಮತ್ತು ಮುಂಬರುವ ಮೆಗಾ ಮಿಲಿಯನ್ಸ್ ಡ್ರಾದಲ್ಲಿ ಬಹುಮಾನಗಳನ್ನು ಗೆಲ್ಲಲು ನೀವು ಅರ್ಹರಾಗಿದ್ದೀರಿ.

LottoSmile.in ಹೇಗೆ ಕಾರ್ಯನಿರ್ವಹಿಸುತ್ತದೆ:
LottoSmile.in ಆನ್‌ಲೈನ್ ಲಾಟರಿ ಟಿಕೆಟ್ ಖರೀದಿ ಸೇವೆಯಾಗಿದ್ದು, ಇದು ಭಾರತದ ಆಟಗಾರರು ತಮ್ಮ ನೆಚ್ಚಿನ ಲಾಟರಿಗಳ ಟಿಕೆಟ್‌ ಖರೀದಿಸಲು ಸಂಪರ್ಕ ಒದಗಿಸುತ್ತದೆ. ಲೊಟ್ಟೊಸ್ಮೈಲ್‌ನಲ್ಲಿ, ಆಟಗಾರರು ಪವರ್‌ಬಾಲ್, ಮೆಗಾ ಮಿಲಿಯನ್ಸ್, ಯುರೋಮಿಲಿಯನ್ಸ್, ಯುರೋಜಾಕ್‌ಪಾಟ್ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ವಿಶ್ವದ 50ಕ್ಕೂ ಹೆಚ್ಚು ಅತ್ಯಂತ ಜನಪ್ರಿಯ ಲಾಟರಿಗಳಿಂದ ಟಿಕೆಟ್ ಖರೀದಿಸಬಹುದು!

ಲೊಟ್ಟೊಸ್ಮೈಲ್‌ನ ವಕ್ತಾರ ಆಡ್ರಿಯನ್ ಕೂರ್‌ಮ್ಯಾನ್ಸ್ ಅವರು, "ಎಂದಿನಂತೆ, ನಾವು ಯುರೋಪ್, ಲ್ಯಾಟಿನ್ ಅಮೆರಿಕ ಮತ್ತು ಏಷ್ಯಾದ ಗ್ರಾಹಕರಿಗೆ ವಿಶ್ವಾದ್ಯಂತದ ಲಾಟರಿಗಳಿಗೆ ತಮ್ಮ ಟಿಕೆಟ್‌ಗಳನ್ನು ಖರೀದಿಸಲು ಸಹಾಯ ಮಾಡುತ್ತಿದ್ದೇವೆ. ಆದಾಗ್ಯೂ, ಭಾರತೀಯ ಗ್ರಾಹಕರಿಂದ ನಿರಂತರ ಆಸಕ್ತಿ ಮತ್ತು ನಂಬಿಕೆಯನ್ನು ನೋಡಿ ನಮಗೆ ತುಂಬಾ ಸಂತೋಷವಾಗಿದೆ." ಎಂದು ತಿಳಿಸಿದರು.

2002 ರಿಂದ, ಲೊಟ್ಟೊಸ್ಮೈಲ್ 5.5 ಮಿಲಿಯನ್ ಅದೃಷ್ಟ ವಿಜೇತರಿಗೆ 100 ಮಿಲಿಯನ್ ಡಾಲರ್ ಮೊತ್ತದ ಬಹುಮಾನಗಳನ್ನು ನೀಡಿದೆ! ಲೊಟ್ಟೊಸ್ಮೈಲ್ ನ ಅತಿದೊಡ್ಡ ಬಹುಮಾನ ವಿಜೇತರಲ್ಲಿ, 2017ರಲ್ಲಿ ಫ್ಲೋರಿಡಾ ಲೊಟ್ಟೊದಲ್ಲಿ 30 ಮಿಲಿಯನ್ ಡಾಲರ್ ಬಹುಮಾನ ಗೆದ್ದ ಪನಾಮಾದ ಮಹಿಳೆ ಮತ್ತು ಒರೆಗಾನ್ ಮೆಗಾಬಕ್ಸ್ ಜಾಕ್‌ಪಾಟ್ ನಲ್ಲಿ 6.4 ಮಿಲಿಯನ್ ಡಾಲರ್ ಬಹುಮಾನ ಗೆದ್ದು ವಿಶ್ವದಾದ್ಯಂತ ಸುದ್ದಿ ಮಾಡಿದ ಇರಾಕ್ ನ ಒಬ್ಬ ವ್ಯಕ್ತಿ ಸೇರಿದ್ದಾರೆ.!

ಲೊಟ್ಟೊಸ್ಮೈಲ್ ನಲ್ಲಿ ಆಡುವಾಗ ಭಾರತೀಯ ಆಟಗಾರರು ಯಾರಾದರು ಗೆದ್ದಿದ್ದಾರೆಯೆ ಎಂದು ನೀವು ಆಶ್ಚರ್ಯ ಪಡುತ್ತಿದ್ದರೆ, ಅವರು ಸಹ ಗೆದ್ದಿದ್ದಾರೆಂದು ನಾವು ನಿಮಗೆ ಭರವಸೆ ನೀಡಬಹುದು! ಸಣ್ಣ ಲಾಟರಿ ಬಹುಮಾನಗಳನ್ನು ಗೆದ್ದ ಅನೇಕ ಭಾರತೀಯ ಆಟಗಾರರ ಜೊತೆಗೆ, 2018 ರ ಅಕ್ಟೋಬರ್‌ನಲ್ಲಿ ನಮ್ಮ ಅತಿದೊಡ್ಡ ಭಾರತೀಯ ವಿಜೇತರಲ್ಲಿ ಒಬ್ಬರು 32,161 ಯೂರೊ ಆಸ್ಟ್ರಿಯಾ ಲೊಟ್ಟೊ ಬಹುಮಾನವನ್ನು ಪಡೆಯಲು ಸಾಧ್ಯವಾಯಿತು!.

ಆಸ್ಟ್ರಿಯಾ ಲೊಟ್ಟೊ ನವೆಂಬರ್ 2018 ಡ್ರಾದಲ್ಲಿ ಭಾರತದಿಂದ ಸಿ.ಜೆ.ಯವರು 32,161 ಯೂರೊ ಗೆದ್ದರು.
ಇದು ಅವರ ಗೆಲುವಿನ ಟಿಕೆಟ್!

ನೀವು ನೋಡುವಂತೆ, ವಿಶ್ವದ ಯಾರಾದರೂ ದೊಡ್ಡ ಲಾಟರಿ ಬಹುಮಾನಗಳನ್ನು ಗೆಲ್ಲಬಹುದು! ಈ ಶುಕ್ರವಾರ 298 ಮಿಲಿಯನ್ ಡಾಲರ್ ಮೊತ್ತದ ಮೆಗಾ ಮಿಲಿಯನ್ಸ್ ಬಹುಮಾನಕ್ಕೆ ಡ್ರಾ ನಡೆಯಲು ಸಿದ್ಧವಾಗಿದೆ, ಮತ್ತು ವಿಜೇತರು ಭಾರತದ ಆಟಗಾರರಾಗಬಹುದು! ವಿಶ್ವದ ಪ್ರಮುಖ ಆನ್‌ಲೈನ್ ಟಿಕೆಟ್ ಮೆಸೆಂಜರ್ ಸೇವೆಯಾದ - LottoSmile.in ನೊಂದಿಗೆ ನೀವು ಅಧಿಕೃತ ಮೆಗಾ ಮಿಲಿಯನ್ ಲಾಟರಿ ಟಿಕೆಟ್‌ಗಳನ್ನು ಸುರಕ್ಷಿತವಾಗಿ ಖರೀದಿಸಬಹುದು.

ಭಾರತದಿಂದ ಮೆಗಾ ಮಿಲಿಯನ್ ಅನ್ನು ಆನ್‌ಲೈನ್‌ನಲ್ಲಿ ಹೇಗೆ ಆಡಬೇಕು ಎಂಬುದರ ಕುರಿತು ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು LottoSmile.in ಭೇಟಿ ಮಾಡಿ.

ಡಿಸ್ಕ್ಲೇಮರ್: ಈ ಲೇಖನಕ್ಕೆ ವಿಷಯವನ್ನು ಲೊಟ್ಟೊ ಸ್ಮೈಲ್ ಕೊಟ್ಟಿರುತ್ತದೆ. ಟಿಎನ್‌ಐಇ ಗ್ರೂಪ್ ನ ಯಾವುದೇ ಪತ್ರಕರ್ತ ಈ ಲೇಖನದ ವಿಷಯದ ಬರಹದಲ್ಲಿ/ರಚನೆಯಲ್ಲಿ ಭಾಗಿಯಾಗಿಲ್ಲ.

Stay up to date on all the latest ವಾಣಿಜ್ಯ news
Poll
Babri Masjid

ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ನ್ಯಾಯ ಒದಗಿಸಲಾಗಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp