ಎಸಿ ಆಮದು ನಿಷೇಧಿಸಿದ ಸರ್ಕಾರ

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಗುರುವಾರ ಹೊರಡಿಸಿದ ಅಧಿಸೂಚನೆಯ ಅನುಸಾರ ಶೈತ್ಯೀಕರಣ ಹೊಂದಿರುವ ಹವಾನಿಯಂತ್ರಣ ಯಂತ್ರ(ಎಸಿ) ಗಳನ್ನು  ಆಮದು ಮಾಡಿಕೊಳ್ಳುವುದನ್ನು ಭಾರತ ಸಂಪೂರ್ಣವಾಗಿ ನಿಷೇಧಿಸಿದೆ.

Published: 16th October 2020 12:43 PM  |   Last Updated: 16th October 2020 12:43 PM   |  A+A-


Posted By : Raghavendra Adiga
Source : Online Desk

ನವದೆಹಲಿ: ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಗುರುವಾರ ಹೊರಡಿಸಿದ ಅಧಿಸೂಚನೆಯ ಅನುಸಾರ ಶೈತ್ಯೀಕರಣ ಹೊಂದಿರುವ ಹವಾನಿಯಂತ್ರಣ ಯಂತ್ರ(ಎಸಿ) ಗಳನ್ನು  ಆಮದು ಮಾಡಿಕೊಳ್ಳುವುದನ್ನು ಭಾರತ ಸಂಪೂರ್ಣವಾಗಿ ನಿಷೇಧಿಸಿದೆ.

"ಎಚ್ಎಸ್ ಕೋಡ್ ಗಳಾದ  84151010 ಮತ್ತು 84151090 ರ ಅಡಿಯಲ್ಲಿ ಶೈತ್ಯೀಕರಣ ಹೊಂದಿರುವ ಹವಾನಿಯಂತ್ರಣ ಯಂತ್ರಗಳ  ಆಮದನ್ನು ತಕ್ಷಣದಿಂದ  'ನಿಷೇಧಿಸಲಾಗಿದೆ' ಎಂದು" ಸಚಿವಾಲಯ ತಿಳಿಸಿದೆ.

ದೇಶೀಯ ಉತ್ಪನ್ನಗಳ ಉತ್ತೇಜನ ಮತ್ತು ಅನಿವಾರ್ಯವಲ್ಲದ ವಸ್ತುಗಳ ಆಮದು ಕಡಿತದ ಉದ್ದೇಶದಿಂದ ರೆಫ್ರಿಜರೇಟರ್ ಜತೆಗೆ ಎಸಿಗಳನ್ನು ಇತ್ತೀಚಿನ ಆಮದು ನಿರ್ಬಂಧಗಳ ಪಟ್ಟಿಗೆ ಸೇರಿಸಲಾಗಿದೆ. 

ವಿಂಡೋ ಮತ್ತು ಸ್ಪ್ಲಿಟ್ ಎಸಿ ಜತೆಗೆ ರೆಫ್ರಿಜರೇಟಿಂಗ್ಸ್ಗಳಿಗೆ ನಿಷೇಧ ಹೇರಲಾಗಿದೆ.

Stay up to date on all the latest ವಾಣಿಜ್ಯ news
Poll
Marraige

ಮಹಿಳೆಯರ ಮದುವೆಯ ಕನಿಷ್ಠ ವಯಸ್ಸನ್ನು 18 ರಿಂದ ಹೆಚ್ಚಿಸಬೇಕೆ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp