ರಿಲಯನ್ಸ್  ಡಿಜಿಟಲ್ ನಲ್ಲಿ ದಸರಾಕ್ಕೆ ವಿಶೇಷ ಭಾರಿ ಕೊಡುಗೆ

 ರಿಲಯನ್ಸ್ ಡಿಜಿಟಲ್ ನಿಂದ ಮತ್ತೆ ಹಬ್ಬದ ಕೊಡುಗೆ ಬಂದಿದೆ. ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮೇಲೆ ದೊಡ್ಡ ಹಾಗೂ ಅತ್ಯುತ್ತಮ ಆಫರ್ ಗಳನ್ನು ನೀಡಲಾಗುತ್ತಿದೆ. 

Published: 23rd October 2020 07:43 PM  |   Last Updated: 23rd October 2020 07:51 PM   |  A+A-


Reliance_digital1

ರಿಲಯನ್ಸ್ ಡಿಜಿಟಲ್

Posted By : Nagaraja AB
Source : UNI

ಬೆಂಗಳೂರು: ರಿಲಯನ್ಸ್ ಡಿಜಿಟಲ್ ನಿಂದ ಮತ್ತೆ ಹಬ್ಬದ ಕೊಡುಗೆ ಬಂದಿದೆ. ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮೇಲೆ ದೊಡ್ಡ ಹಾಗೂ ಅತ್ಯುತ್ತಮ ಆಫರ್ ಗಳನ್ನು ನೀಡಲಾಗುತ್ತಿದೆ. 

ಆಯ್ಕೆ ಮಾಡಿಕೊಳ್ಳುವುದಕ್ಕೆ ಗ್ರಾಹಕರ ಮುಂದೆ ಅಗಾಧ ಪ್ರಮಾಣದ ಉತ್ಪನ್ನಗಳಿವೆ. ಇದರ ಜತೆಗೆ ರಿಲಯನ್ದ್ ಡಿಜಿಟಲ್, ಮೈ ಜಿಯೋ ಸ್ಟೋರ್ ಹಾಗೂ ಆನ್ ಲೈನ್ ನಲ್ಲಿ ಎಚ್ ಡಿಎಫ್ ಸಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಮತ್ತು ಈಸಿ ಇಎಂಐಗಳ ಮೇಲೆ ಶೇಕಡಾ 10ರಷ್ಟು ಕ್ಯಾಶ್ ಬ್ಯಾಕ್ ಆಫರ್ ಸಹ ಇದೆ.

ಸ್ಟೋರ್ ಗಳಲ್ಲಿ ಖರೀದಿ ಮಾಡುವವರಿಗೆ ಸಿಟಿ ಬ್ಯಾಂಕ್ ಕ್ರೆಡಿಟ್/ಡೆಬಿಟ್ ಕಾರ್ಡ್ ಗಳು ಮತ್ತು ಐಡಿಎಫ್ ಸಿ ಫಸ್ಟ್ ಬ್ಯಾಂಕ್ ಗ್ರಾಹಕರ ಸಾಲಕ್ಕೆ 2500 ರುಪಾಯಿ ತನಕ ಕ್ಯಾಶ್ ಬ್ಯಾಕ್ ದೊರೆಯುತ್ತದೆ. ಇನ್ನು www.reliancedigital.in ಆನ್ ಲೈನ್ ನಲ್ಲಿ ಶಾಪಿಂಗ್ ಮಾಡಿದಲ್ಲಿ ಸಿಟಿ ಬ್ಯಾಂಕ್ ಕ್ರೆಡಿಟ್/ ಡೆಬಿಟ್ ಕಾರ್ಡ್ ಮೇಲೆ ಎಕ್ಸ್ ಕ್ಲೂಸಿವ್ ಆಗಿ ಶೇ. 15ರಷ್ಟು ಕ್ಯಾಶ್ ಬ್ಯಾಕ್ ದೊರೆಯುತ್ತದೆ.

ಹಬ್ಬದ ಋತುವಿನ ಕೊಡುಗೆಯಾಗಿ ರಿಲಯನ್ಸ್ ಡಿಜಿಟಲ್ ನಿಂದ ಖರೀದಿದಾರರಿಗೆ 1000 ರುಪಾಯಿ ಮೌಲ್ಯದ AJIO ಹಾಗೂ ರಿಲಯನ್ಸ್ ಟ್ರೆಂಡ್ಸ್ ವೋಚರ್ಸ್ ನೀಡಲಾಗುತ್ತದೆ. ಸದ್ಯಕ್ಕೆ ಮಾರಾಟ ಚಾಲನೆಯಲ್ಲಿದ್ದು, ನವೆಂಬರ್ 16, 2020ರ ತನಕ ಆಫರ್ ಇರಲಿದೆ.

Stay up to date on all the latest ವಾಣಿಜ್ಯ news
Poll
Covid-_Vaccine1

ರಾಜಕಾರಣಿಗಳಿಗೆ ಮೊದಲು ಕೋವಿಡ್-19 ಲಸಿಕೆ ನೀಡಬೇಕೇ?


Result
ಇಲ್ಲ, ಸಾಮಾನ್ಯ ಜನರಿಗೆ ಮೊದಲು
ಹೌದು, ಅವರು ನಮ್ಮ ನಾಯಕರು
flipboard facebook twitter whatsapp