ಐಪಿಎಲ್ ಜೊತೆಗೆ ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್‌ ಆಡಿ ಬಹುಮಾನ ಗೆಲ್ಲಲು ಅವಕಾಶ

ರಿಲಯನ್ಸ್ ಜಿಯೋ ಭಾರತದಲ್ಲಿ ಐಪಿಎಲ್ 2020 ಅಭಿಮಾನಿಗಳಿಗೆ ಹೊಸ ಕೊಡುಗೆಗಳನ್ನು ಘೋಷಿಸಿದೆ. ಕಂಪನಿಯು ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್ ಎಂಬ ಹೊಸ ಪ್ರಸ್ತಾಪವನ್ನು ಪರಿಚಯಿಸಿದೆ.

Published: 21st September 2020 01:27 AM  |   Last Updated: 21st September 2020 01:13 PM   |  A+A-


Jio Cricket Play Along1

ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್‌

Posted By : Nagaraja AB
Source : UNI

ಬೆಂಗಳೂರು: ರಿಲಯನ್ಸ್ ಜಿಯೋ ಭಾರತದಲ್ಲಿ ಐಪಿಎಲ್ 2020 ಅಭಿಮಾನಿಗಳಿಗೆ ಹೊಸ ಕೊಡುಗೆಗಳನ್ನು ಘೋಷಿಸಿದೆ. ಕಂಪನಿಯು ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್ ಎಂಬ ಹೊಸ ಪ್ರಸ್ತಾಪವನ್ನು ಪರಿಚಯಿಸಿದೆ.

ಇದರಲ್ಲಿ ಕ್ರಿಕೆಟ್ ಅಭಿಮಾನಿಗಳು ತಮ್ಮ ಕ್ರಿಕೆಟ್ ಕೌಶಲ್ಯವನ್ನು‘ಪ್ರತಿ ಬಾಲ್‌ ನೊಂದಿಗೆ ಆಡುವ ಮೂಲಕ’ ಬಳಸಿಕೊಳ್ಳಬಹುದು. ಸರಿಯಾದ ಉತ್ತರವನ್ನು ಊಹಿಸುವ ಬಳಕೆದಾರರು ಅತ್ಯಾಕರ್ಷಕ ಬಹುಮಾನಗಳನ್ನು ಪಡೆಯಬಹುದು.

ಹೆಚ್ಚುವರಿಯಾಗಿ, ಪಂದ್ಯದ ಆರಂಭಕ್ಕೂ ಮುನ್ನವೇ ನಡೆಯುವ ಪ್ರಶ್ನೆಗಳಿಗೆ ಉತ್ತರಿಸಬಹುದು, ಪೋಲ್ಸ್, ರಸಪ್ರಶ್ನೆಗಳು ಮತ್ತು ನಿಮ್ಮ ಮೆಚ್ಚಿನ ತಂಡಕ್ಕೆ ‘ಸ್ಟಿಕ್ಕರ್ ಚಾಟ್’ಮೂಲಕ ಮೆರಗು ನೀಡಿ ಮತ್ತು ಸ್ಕೋರ್‌ಗಳು, ಪಂದ್ಯದ ವೇಳಾಪಟ್ಟಿಗಳು, ಫಲಿತಾಂಶಗಳು ಮತ್ತು ಹೆಚ್ಚಿನವುಗಳನ್ನು ಬಳಕೆ ಮಾಡಬಹುದಾಗಿದೆ.

ಆ ಆಫರ್ ಗಳು ಮೈ ಜಿಯೋ ಆ್ಯಪ್ ನಲ್ಲಿ ಜಿಯೊ ಎಂಗೇಜ್ ಸೆಕ್ಷನ್ ನಲ್ಲಿ ಲಭ್ಯವಿದೆ. ಗೂಗಲ್ ಫ್ಲೆ ಸ್ಟೋರ್ ಮತ್ತು ಆ್ಯಪಲ್ ಆಪ್ ಸ್ಟೂರ್ ನಲ್ಲಿ ಇದನ್ನು ಡೌನ್ ಲೌಡ್ ಮಾಡಿಕೊಳ್ಳಬಹುದು. ಜಿಯೋ ಆಪ್ ನಲ್ಲಿ ಡೌನ್ ಲೋಡಿಂಗ್ ನಿಂದ ಜಿಯೋ ಮತ್ತು ಜಿಯೋ ಯೇತರ ಬಳಕೆದಾರರು ಈ ಚಾಲೆಂಜ್ ನಲ್ಲಿ ಪಾಲ್ಗೊಳ್ಳಬಹುದಾಗಿದೆ.

Stay up to date on all the latest ವಾಣಿಜ್ಯ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp