ಎಲ್ ಪಿಜಿ ದರ 10 ರೂಪಾಯಿ ಇಳಿಕೆ!

ಕಳೆದ ತಿಂಗಳು ಅಡುಗೆ ಅನಿಲ ದರ 125 ರೂಪಾಯಿ ಏರಿಕೆ ಕಂಡು ಬೆಲೆ ಏರಿಕೆ ಬಿಸಿಗೆ ನಲುಗಿದ್ದ ಜನಸಾಮಾನ್ಯನಿಗೆ ಸ್ವಲ್ಪ ರಿಲೀಫ್ ದೊರೆತಿದೆ. 

Published: 01st April 2021 01:14 AM  |   Last Updated: 01st April 2021 12:30 PM   |  A+A-


LPG prices cut by up to Rs 65 per cylinder; second cost reduction in two months 

ಸಾಂದರ್ಭಿಕ ಚಿತ್ರ

Posted By : Srinivas Rao BV
Source : The New Indian Express

ನವದೆಹಲಿ: ಕಳೆದ ತಿಂಗಳು ಅಡುಗೆ ಅನಿಲ ದರ 125 ರೂಪಾಯಿ ಏರಿಕೆ ಕಂಡು ಬೆಲೆ ಏರಿಕೆ ಬಿಸಿಗೆ ನಲುಗಿದ್ದ ಜನಸಾಮಾನ್ಯನಿಗೆ ಸ್ವಲ್ಪ ರಿಲೀಫ್ ದೊರೆತಿದೆ. 

ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಬುಧವಾರದಂದು ಪ್ರತಿ ಸಿಲಿಂಡರ್ ಗೆ 10 ರೂಪಾಯಿಗಳನ್ನು ಕಡಿತಗೊಳಿಸುವುದಾಗಿ ಘೋಷಿಸಿವೆ. 

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಕುಸಿದಿರುವುದರಿಂದ ದರ ಇಳಿಕೆ ಮಾಡಲಾಗಿದೆ. ಸಬ್ಸಿಡಿ ರಹಿತ ಹಾಗು ಮಾರುಕಟ್ಟೆ ದರಗಳಲ್ಲಿ 14.2 ಕೆಜಿ ಎಲ್ ಪಿಜಿ ಸಿಲಿಂಡಾರ್ ನ ದರ ಈಗ 819 ರೂಪಾಯಿಗಳಿದ್ದು ಇನ್ನು ಮುಂದೆ 809 ರೂಪಾಯಿಗಳಾಗಲಿದೆ. ಇದಕ್ಕೂ ಮುನ್ನ ಒಂದೇ ತಿಂಗಳಲ್ಲಿ ನಾಲ್ಕು ಬಾರಿ ದರ ಏರಿಕೆಯಾಗಿತ್ತು.

Stay up to date on all the latest ವಾಣಿಜ್ಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp