ಸಿಸಿಐ ಆರೋಪಕ್ಕೆ ಉತ್ತರಿಸಲು ಕಾಲಾವಕಾಶ ಕೋರಿದ ಗೂಗಲ್: ಕರ್ನಾಟಕ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ
ಗೂಗಲ್ ಪ್ಲೇ ಸ್ಟೋರಿನಲ್ಲಿ ಆರೋಗ್ಯಕರ ಸ್ಪರ್ಧಾತ್ಮಕತೆಗೆ ವಿರುದ್ಧವಾದ ತಾರತಮ್ಯ ನೀತಿ ಅನುಸರಿಸುತ್ತಿದೆ ಎನ್ನುವ ಆರೋಪ ಗೂಗಲ್ ವಿರುದ್ಧ ಕೇಳಿಬಂದಿತ್ತು.
Published: 28th December 2021 10:02 AM | Last Updated: 28th December 2021 10:02 AM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಕಾಂಪಿಟೀಷನ್ ಕಮಿಷನ್ ಆಫ್ ಇಂಡಿಯಾ(ಸಿಸಿಐ) ಮಾಡಿರುವ ಆರೋಪಗಳಿಗೆ ಉತ್ತರಿಸಲು ಕಾಲವಕಾಶ ಕೋರಿ ತಂತ್ರಜ್ಞಾನ ದೈತ್ಯ ಗೂಗಲ್ ಕರ್ನಾಟಕ ಹೈಕೋರ್ಟಿನಲ್ಲಿ ರಿಟ್ ಅರ್ಜಿ ಸಲ್ಲಿಸಿದೆ.
ಇದನ್ನೂ ಓದಿ: ಗೂಗಲ್ ಗೆ 750 ಕೋಟಿ ರೂ., ಫೇಸ್ಬುಕ್ ಮಾತೃಸಂಸ್ಥೆ ಮೆಟಾಗೆ 175 ಕೋಟಿ ರೂ. ದಂಡ! ಕಾರಣ ಏನು ಗೊತ್ತಾ?
ಗೂಗಲ್ ಪ್ಲೇ ಸ್ಟೋರಿನಲ್ಲಿ ಅಸಂಖ್ಯ ಆಪ್ ಇರುವುದು ಆಂಡ್ರಾಯ್ಡ್ ಮೊಬೈಲ್ ಬಳಕೆದಾರರಿಗೆ ಗೊತ್ತೇ ಇರುತ್ತದೆ. ಈ ಆಪ್ ಸ್ಟೋರಿನಲ್ಲಿ ತನಗೆ ಬೇಕಾದವರಿಗೆ ಪ್ರಾಶಸ್ತ್ಯ ನೀಡುವ ಮೂಲಕ ಮಾರುಕಟ್ಟೆಯಲ್ಲಿ ಆರೋಗ್ಯಕರ ಸ್ಪರ್ಧಾತ್ಮಕತೆಗೆ ವಿರುದ್ಧವಾದ ತಾರತಮ್ಯ ನೀತಿ ಅನುಸರಿಸುತ್ತಿದೆ ಎನ್ನುವ ಆರೋಪ ಗೂಗಲ್ ವಿರುದ್ಧ ಕೇಳಿಬಂದಿತ್ತು.
ಇದನ್ನೂ ಓದಿ: ಭಾರತದಲ್ಲಿ ಗೂಗಲ್, ಫೇಸ್ ಬುಕ್ ವಾರ್ಷಿಕ ಆದಾಯ 23,313 ಕೋಟಿ ರೂ.!; ಸಂಸತ್ತಿಗೆ ಮಾಹಿತಿ
ಮಾರುಕಟ್ಟೆಯಲ್ಲಿನ ಸ್ಪರ್ಧಾತ್ಮಕತೆಯ ಮೇಲೆ ನಿಗಾ ಇರಿಸುವ ಕಾವಲು ಸಂಸ್ಥೆ ಸಿಸಿಐ ಈ ಕುರಿತಾಗಿ ಗೂಗಲ್ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿತ್ತು
ಇದನ್ನೂ ಓದಿ: ಜಿಯೊ ಫೋನ್ ಗಾಗಿ ಜಿಯೊ- ಗೂಗಲ್ ಜಂಟಿಯಾಗಿ ಪ್ರಗತಿ ಓಎಸ್ ಅಭಿವೃದ್ಧಿ