ಬಜಾಜ್ ಫಿನ್‌ಸರ್ವ್‌ ನ ಹಾಲಿ ಗ್ರಾಹಕರು 10 ಲಕ್ಷ ರೂ.ಗಳವರೆಗೆ ಪ್ರಿ-ಅಪ್ರೂವ್ಡ್ ಪರ್ಸನಲ್‌ ಲೋನ್ ಪಡೆಯಬಹುದು

ಬಜಾಜ್ ಫಿನ್‌ಸರ್ವ್‌ನ ಪ್ರಿ-ಅಪ್ರೂವ್ಡ್ ಲೋನ್‌ಗಳೊಂದಿಗೆ ಗ್ರಾಹಕರು 4 ಗಂಟೆಗಳಲ್ಲಿ* ಸಾಲಗಳ ತ್ವರಿತ ಪ್ರೊಸೆಸಿಂಗ್ ಮತ್ತು ವಿತರಣೆಯನ್ನು ಪಡೆಯುತ್ತಾರೆ.

Published: 26th April 2022 12:47 PM  |   Last Updated: 26th April 2022 01:22 PM   |  A+A-


bajaj finserve loan

bajaj finserv

By : Ad Team
Online MI

ಏಪ್ರಿಲ್ 26, 2022:  ಬಜಾಜ್ ಫಿನ್‌ಸರ್ವ್‌ ತನ್ನ ಸಾಲ ನೀಡುವ ಅಂಗ ಸಂಸ್ಥೆಯಾದ  ಬಜಾಜ್ ಫೈನಾನ್ಸ್ ಲಿಮಿಟೆಡ್ ಮೂಲಕ ಪ್ರಸ್ತುತ ಗ್ರಾಹಕರಿಗೆ 10 ಲಕ್ಷ ರೂ.ಗಳವರೆಗೆ ಪ್ರಿ-ಅಪ್ರೂವ್ಡ್ ಲೋನ್‌ಗಳನ್ನು ನೀಡುತ್ತಿದೆ. ಈ ಸಾಲದ ಆಫರ್ ತುರ್ತು ಹಣಕಾಸು ಅಗತ್ಯ ಇರುವವರಿಗೆ ಸೂಕ್ತವಾದ ಹಣಕಾಸು ಆಯ್ಕೆಯಾಗಿದೆ. ಬಜಾಜ್ ಫಿನ್‌ಸರ್ವ್‌ ನಿಂದ ಪ್ರಿ-ಅಪ್ರೂವ್ಡ್ ಲೋನ್‌ಗಳು ಜವಾಬ್ದಾರಿಯುತ ಸಾಲ ಪಾವತಿದಾರರು ಮತ್ತು ಉತ್ತಮ ಕ್ರೆಡಿಟ್ ಇತಿಹಾಸವನ್ನು ಹೊಂದಿರುವ ಪ್ರಸ್ತುತ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಲಭ್ಯವಿದೆ. ಈ ಸಾಲಗಳನ್ನು ತಕ್ಷಣದ ಧನಸಹಾಯದ ಅಗತ್ಯವಿರುವ ಯೋಜಿತ ಅಥವಾ ಯೋಜಿತವಲ್ಲದ ವೆಚ್ಚಗಳಿಗೆ ತೊಡಗಿಸಿಕೊಳ್ಳಲು ಮಾಡಲು ಬಳಸಬಹುದು.

ಬಜಾಜ್ ಫಿನ್‌ಸರ್ವ್‌ ನಿಂದ ಪ್ರಿ-ಅಪ್ರೂವ್ಡ್ ಪರ್ಸನಲ್ ಲೋನ್ ಪಡೆಯುವುದರ ಪ್ರಯೋಜನಗಳ ಬಗ್ಗೆ ಒಂದು ನೋಟ ಇಲ್ಲಿದೆ.

10 ಲಕ್ಷ ರೂ.ವರೆಗೆ ಸಾಲ ಪಡೆಯಿರಿ

ಬಜಾಜ್ ಫಿನ್‌ಸರ್ವ್‌ ನ ಹಾಲಿ ಗ್ರಾಹಕರು ಕನಿಷ್ಠ 20,000 ರೂ.ಗಳಿಂದ 10 ಲಕ್ಷ ರೂ.ವರೆಗೆ ಸಾಲ ಪಡೆಯಬಹುದು.

ತಕ್ಷಣವೇ ಬ್ಯಾಂಕಿನಲ್ಲಿ ಹಣ*

ಕೇವಲ 4 ಗಂಟೆಗಳಲ್ಲಿ ಹಣ ಲಭ್ಯತೆ ಪಡೆಯಿರಿ.

ಕಿರಿಕಿರಿ ರಹಿತ ದಸ್ತಾವೇಜೀಕರಣ

ಸಾಲದಾತರೊಂದಿಗೆ ಅವರ ಪ್ರಸ್ತುತ ಸಂಬಂಧದಿಂದಾಗಿ, ಬಜಾಜ್ ಫಿನ್‌ಸರ್ವ್‌ ಗ್ರಾಹಕರು ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕೆಲವೇ ದಾಖಲೆಗಳು ಸಾಕು.. ಇದು ಸಾಲದಾತರಿಂದ ತ್ವರಿತ ಸಾಲ ಪಡೆಯಲು ಅವರಿಗೆ ಸಹಾಯ ಮಾಡುತ್ತದೆ. ಕೆಲವೊಮ್ಮೆ, ಗ್ರಾಹಕರಿಂದ ಯಾವುದೇ ದಸ್ತಾವೇಜಿನ ಅಗತ್ಯ ಇರುವುದಿಲ್ಲ ಮತ್ತು ಕಂಪನಿಯಿಂದ ಅವರ ಕೊಡುಗೆಯನ್ನು ಆಧರಿಸಿ 100% ಆನ್‌ಲೈನ್ ಸಾಲ ಪ್ರಕ್ರಿಯೆಯ ಅಗತ್ಯವಿರುತ್ತದೆ.

ಯಾವುದೇ ಗುಪ್ತವಾದ ಚಾರ್ಜಸ್ ಮತ್ತು ಶುಲ್ಕಗಳು ಇಲ್ಲ

ಪ್ರಿ-ಅಪ್ರೂವ್ಡ್ ಸಾಲವು ಯಾವುದೇ ಗುಪ್ತ ಚಾರ್ಜಸ್ ಮತ್ತು ಶುಲ್ಕವನ್ನು ಹೊಂದಿಲ್ಲ. ಬಜಾಜ್ ಫಿನ್‌ಸರ್ವ್‌ ಎಲ್ಲಾ ಸಾಲದ ಪ್ರಕ್ರಿಯೆಗಳು, ನಿಯಮಗಳು ಮತ್ತು ಷರತ್ತುಗಳೊಂದಿಗೆ ಸಂಪೂರ್ಣ ಪಾರದರ್ಶಕತೆಯನ್ನು ನೀಡುತ್ತದೆ.

ಅನುಕೂಲಕರ ಅವಧಿ

ಅವರ ಸಾಲವನ್ನು ಮರುಪಾವತಿಸಲು, ಬಜಾಜ್ ಫಿನ್‌ಸರ್ವ್‌ ಸಾಲಗಾರರಿಗೆ ಅವರ ಅನುಕೂಲಕ್ಕೆ ಅನುಗುಣವಾಗಿ 24 ರಿಂದ 60 ತಿಂಗಳವರೆಗೆ ಅನುಕೂಲಕರ ಮರುಪಾವತಿ ಅವಧಿಯನ್ನು ನೀಡುತ್ತದೆ.

ಬಜಾಜ್ ಫಿನ್‌ಸರ್ವ್‌ ಪ್ರಿ-ಅಪ್ರೂವ್ಡ್ ಲೋನ್‌ ಅನ್ನು ಆನ್‌ಲೈನ್ ನಲ್ಲಿ ಪಡೆಯಲು 3 ಹಂತಗಳು

ಬಜಾಜ್ ಫಿನ್‌ಸರ್ವ್‌ ವೆಬ್‌ಸೈಟ್‌ನಲ್ಲಿ ಅರ್ಜಿ ನಮೂನೆಯ ಮೇಲೆ ಕ್ಲಿಕ್ ಮಾಡಿ.

  • ಬಳಕೆದಾರನ ಫೋನ್ ನಂಬರ್‌ಗೆ ಕಳುಹಿಸಲಾದ OTP ಅನ್ನು ನಮೂದಿಸುವ ಮೂಲಕ ಲಾಗ್ ಇನ್ ಮಾಡಿ.
  • ಪ್ರಿ-ಅಪ್ರೂವ್ಡ್‌ ಲೋನ್ ಆಫರ್ ಪರಿಶೀಲಿಸಿ ಮತ್ತು 'ಸಬ್ಮಿಟ್' ಮೇಲೆ ಕ್ಲಿಕ್ ಮಾಡಿ
  • 'ಟರ್ಮ್ಸ್ ಅಂಡ್ ಕಂಡೀಶನ್ಸ್‌’ ಗೆ ಸಮ್ಮತಿಸಿ

ಮೇಲಿನ 3 ಹಂತಗಳನ್ನು ಪೂರ್ಣಗೊಳಿಸಿದ ನಂತರ, ಸಾಲದ ಮೊತ್ತವನ್ನು ಖಾತೆಗೆ ಕಳುಹಿಸಲಾಗುತ್ತದೆ.

ಇದಲ್ಲದೆ, ಗ್ರಾಹಕರು ತಮ್ಮ ಪ್ರಿ-ಅಪ್ರೂವ್ಡ್ ಪರ್ಸನಲ್‌ ಲೋನ್ ಅನ್ನು ಕಸ್ಟಮರ್ ಪೋರ್ಟಲ್ -ಎಕ್ಸ್ಪೀರಿಯಾ ಅಥವಾ ಬಜಾಜ್ ಫಿನ್‌ಸರ್ವ್‌ ಆಪ್ ಮೂಲಕ ಪರಿಶೀಲಿಸಬಹುದು. ಈ ಎಲ್ಲಾ ಮಾಹಿತಿಗಳು ಅವರ ಬಳಿ ಇರುವುದರಿಂದ, ಸಾಲ ಪಡೆಯುವವರು, ಅಸ್ತಿತ್ವದಲ್ಲಿರುವ ಅರ್ಜಿದಾರರಿಗಾಗಿ ಇರುವ ಪ್ರಿ-ಅಪ್ರೂವ್ಡ್ ಲೋನ್‌ಗಾಗಿ ಅನುಕೂಲಕರವಾಗಿ ಅರ್ಜಿ ಸಲ್ಲಿಸಬಹುದು ಮತ್ತು 10 ಲಕ್ಷ ರೂ.ಗಳವರೆಗೆ ಭಾರೀ ಮಂಜೂರಾತಿಯನ್ನು ಪಡೆಯಬಹುದು. ಬಜಾಜ್ ಫಿನ್‌ಸರ್ವ್‌ ಪ್ರಿ-ಅಪ್ರೂವ್ಡ್ ಲೋನ್‌ ನೊಂದಿಗೆ, ಗ್ರಾಹಕರು ಅದೇ ದಿನ ಹಣ ಪಡೆಯಬಹುದು. ಗ್ರಾಹಕರು ತಮ್ಮ EMIಗಳನ್ನು ಲೆಕ್ಕಹಾಕಲು ಮತ್ತು ಅವರ ಮರುಪಾವತಿ ಅವಧಿಗಳನ್ನು ಯೋಜಿಸಲು ಪರ್ಸನಲ್ ಲೋನ್ EMI ಕ್ಯಾಲ್ಕುಲೇಟರ್ ಅನ್ನು ಬಳಸಬಹುದು. ಪ್ರಾರಂಭಿಸಲು, ಪ್ರಿ-ಅಪ್ರೂವ್ಡ್ ಆಫರ್ ಅನ್ನು ಪರಿಶೀಲಿಸಲು ಮತ್ತು ಯಾವುದೇ ಸಮಯದಲ್ಲಿ ಕಿರಿಕಿರಿ-ಮುಕ್ತವಾಗಿ ಹಣಕಾಸು ಪಡೆಯಲು ಕೆಲವು ವಿವರಗಳನ್ನು ನಮೂದಿಸಿ.

*ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ

ಡಿಸ್ಕ್ಲೇಮರ್: ಈ ಲೇಖನಕ್ಕೆ ವಿಷಯವನ್ನು ಬಜಾಜ್ ಫೈನಾನ್ಸ್ ಲಿಮಿಟೆಡ್ ನೀಡಿರುತ್ತದೆ. ಟಿಎನ್‌ಐಇ ಗ್ರೂಪ್ ಅಥವಾ kannadaprabha.com ನ ಯಾವುದೇ ಪತ್ರಕರ್ತ ಈ ಲೇಖನದ ವಿಷಯದ ಬರಹದಲ್ಲಿ/ರಚನೆಯಲ್ಲಿ ಭಾಗಿಯಾಗಿಲ್ಲ.


Stay up to date on all the latest ವಾಣಿಜ್ಯ news
Poll
MoE to launch bachelor degree programme for Agniveers

ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯನ್ನು ಸರಿಯಾಗಿ ಯೋಜಿಸಲಾಗಿಲ್ಲ ಎಂಬ ಟೀಕೆಗಳನ್ನು ನೀವು ಒಪ್ಪುತ್ತೀರಾ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp