
ಸಾಂದರ್ಭಿಕ ಚಿತ್ರ
ನವದೆಹಲಿ: 2021ರಲ್ಲಿ ದೇಶದಲ್ಲಿ ಸ್ಮಾರ್ಟ್ ಫೋನ್ ಮಾರಾಟ ಶೇ. 27 ಪ್ರತಿಶತ ಹೆಚ್ಚಳ ಕಂಡಿದ್ದು, 3,800 ಕೋಟಿ ರೂ. ಡಾಲರ್ ಆದಾಯ ಗಳಿಸಿದೆ.
ಇದನ್ನೂ ಓದಿ: ಮೊಬೈಲ್ ನಲ್ಲಿ ಕೇಂದ್ರ ಬಜೆಟ್ 2022; ಡೌನ್ ಲೋಡ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ...
2021ರಲ್ಲಿ ದೇಶದಲ್ಲಿ ಸ್ಮಾರ್ಟ್ ಫೋನ್ ಬೇಡಿಕೆ ಹೆಚ್ಚಿನ ಪ್ರಮಾಣದಲ್ಲಿತ್ತು ಎಂದು ಪರಿಣತರು ತಿಳಿಸಿದ್ದಾರೆ. ಅಲ್ಲದೆ 2021ಲ್ಲಿ ಸ್ಮಾರ್ಟ್ ಫೋನ್ ದರಗಳು ಇಳಿಕೆಯಾಗಿದ್ದು, ಕೈಗೆಟುಕುವ ದರದಲ್ಲಿ ಲಭ್ಯವಾಗಿದ್ದು ಈ ಬೇಡಿಕೆಗೆ ಕಾರಣ ಎನ್ನಲಾಗಿದೆ.
ಇದನ್ನೂ ಓದಿ: ಸ್ಟಾರ್ಟ್ ಆಪ್ ರಾಜಧಾನಿ: ಬೆಂಗಳೂರು ಹಿಂದಿಕ್ಕಿದ ದೆಹಲಿ- ಆರ್ಥಿಕ ಸಮೀಕ್ಷೆ
ಇದೇ ವೇಳೆ ಸ್ಮಾರ್ಟ್ ಫೋನ್ ರಫ್ತು ಪ್ರಮಾಣ ಶೇ. 11 ಪ್ರತಿಶತ ಏರಿಕೆಯಾಗಿರುವುದು ಅಧ್ಯಯನದಿಂದ ತಿಳಿದುಬಂದಿದೆ. ಮೇಕ್ ಇನ್ ಇಂಡಿಯಾ ಭಾಗವಾಗಿ ಆಪಲ್, ಸ್ಯಾಮ್ಸಂಗ್ ಸೇರಿಂತೆ ಹಲವು ವಿದೇಶಿ ಸಂಸ್ಥೆಗಳು ತಯಾರಿಕಾ ಘಟಕಗಳನ್ನು ಸ್ಥಾಪಿಸಿರುವುದು ಅದಕ್ಕೆ ಕಾರಣ.
ಇದನ್ನೂ ಓದಿ: ಜಗತ್ತಿನ ಟಾಪ್ 25 ಶ್ರೀಮಂತ ಐಟಿ ಕಂಪನಿಗಳ ಪಟ್ಟಿಯಲ್ಲಿ ಭಾರತದ 6 ಕಂಪನಿಗಳು: ಇನ್ಫೋಸಿಸ್ ಈ ಸ್ಥಾನದಲ್ಲಿದೆ