
ಸಾಂದರ್ಭಿಕ ಚಿತ್ರ
ನವದೆಹಲಿ: ಎಸ್ ಬಿ ಐ ಚಾಲನೆ ನೀಡಿದ್ದ ಸಾಲ ಖಾತರಿ ಯೋಜನೆಯಿಂದ ದೇಶಾದ್ಯಂತ 13.5 ಲಕ್ಷ ಮಧ್ಯಮ ಮತ್ತು ಸಣ್ಣ ವ್ಯಾಪಾರಿಗಳಿಗೆ (MSME) ಉಪಯೋಗವಾಗಿದೆ ಎಂದು ಎಸ್ ಬಿ ಐ ತಿಳಿಸಿದೆ.
ಇದನ್ನೂ ಓದಿ: ಎಟಿಎಂನಿಂದ ಹಣ ಎಗರಿಸಲು ಹೊಸ ಕುತಂತ್ರ ಕಂಡುಕೊಂಡ ವಂಚಕರು!
ಅಲ್ಲದೆ ಇದೇ ಸಾಲ ಖಾತರಿ ಯೋಜನೆಯಿಂದ 1.5 ಕೋಟಿ ಉದ್ಯೋಗಗಳು ಉಳಿದುಕೊಂಡಿವೆ ಎಂದು ಎಸ್ ಬಿ ಐ ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: ತೆರಿಗೆ ಪಾವತಿದಾರರಿಗೆ ಶಾಕ್: ಐಟಿ ರಿಟರ್ನ್ಸ್ ಸಲ್ಲಿಕೆಗೆ ಗಡುವು ವಿಸ್ತರಣೆ ಇಲ್ಲ ಎಂದ ಕೇಂದ್ರ ಸರ್ಕಾರ
ಯೋಜನೆಯಿಂದ ಉಪಯೋಗ ಪಡೆದ MSME ವ್ಯಾಪಾರಿಗಳಲ್ಲಿ ಶೇ.93 ಪತಿಶತ ಮಂದಿ ಮೈಕ್ರೊ ವಿಭಾಗಕ್ಕೆ ಸೇರಿದವರು ಎಂಬುದು ವರದಿಯಿಂದ ಬಹಿರಂಗವಾಗಿದೆ.
ಇದನ್ನೂ ಓದಿ: ಜನವರಿ 1 ರಿಂದ ಎಟಿಎಂ ವಿತ್ ಡ್ರಾ ಶುಲ್ಕ ದುಬಾರಿ!