
ಸಾಂದರ್ಭಿಕ ಚಿತ್ರ
ಮಾಸ್ಕೋ: ಜಗತ್ತಿನ ಮುಂಚೂಣಿ ಸ್ಮಾರ್ಟ್ ಫೋನ್ ತಯಾರಕ ಸಂಸ್ಥೆ ಸ್ಯಾಮ್ ಸಂಗ್ ಎಲೆಕ್ಟ್ರಾನಿಕ್ಸ್, ಇನ್ನುಮುಂದೆ ರಷ್ಯಾಗೆ ತನ್ನ ಉತ್ಪನ್ನಗಳನ್ನು ರಫ್ತು ಮಾಡಲು ನಿರಾಕರಿಸಿದೆ.
ಇದನ್ನೂ ಓದಿ: ದೇಶದಲ್ಲಿ ವೈದ್ಯಕೀಯ ಕಾಲೇಜುಗಳ ಕೊರತೆ: ವೈದ್ಯಕೀಯ ಕಾಲೇಜ್ ತೆರೆಯಲು ಆನಂದ್ ಮಹೀಂದ್ರಾ ಚಿಂತನೆ
ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿರುವುದಾಗಿ ದಕ್ಷಿಣ ಕೊರಿಯ ಮೂಲದ ಸ್ಯಾಮ್ ಸಂಗ್ ಕಂಪನಿ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಗಗನಕ್ಕೇರಿದ ಕಚ್ಚಾ ತೈಲ ಬೆಲೆ: ಭಾರತದಲ್ಲಿ ಮುಂದಿನ ವಾರ ಪೆಟ್ರೋಲ್, ಡೀಸೆಲ್ ಬೆಲೆ 20-25 ರೂ. ಹೆಚ್ಚಳ?
ಈ ನಿರ್ಧಾರ ಕೈಗೊಂಡ ಅಂತಾರಾಷ್ಟ್ರೀಯ ಕಂಪನಿಗಳಲ್ಲಿ ಆಪಲ್, ಮೈಕ್ರೊಸಾಫ್ಟ್ ಒಳಗೊಂಡಿವೆ. ಇದೀಗ ಸ್ಯಾಮ್ ಸಂಗ್ ಈ ಸಾಲಿಗೆ ಸೇರ್ಪಡೆಯಾಗಿದೆ.
ಇದನ್ನೂ ಓದಿ: ಎಸ್ ಬಿಐನಲ್ಲಿ ರಷ್ಯಾ ಸಂಸ್ಥೆಗಳ ವಹಿವಾಟುಗಳು ಸ್ಥಗಿತ!