ವಿದೇಶಿ ವಿನಿಮಯ ಮೀಸಲು 3.5 ಬಿಲಿಯನ್ ಡಾಲರ್ ನಿಂದ 599.53 ಬಿಲಿಯನ್ ಡಾಲರ್ ಗೆ ಏರಿಕೆ!

ಸತತ ಎರಡನೇ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಮೀಸಲು ಏರಿಕೆ ಕಂಡಿದ್ದು,  3.55 ಬಿಲಿಯನ್ ಇದ್ದ ಫಾರೆಕ್ಸ್ ಮೀಸಲು ಈಗ 599.53 ಬಿಲಿಯನ್ ಡಾಲರ್ ಗೆ ಜಿಗಿದಿದೆ.
ವಿದೇಶಿ ವಿನಿಮಯ ಮೀಸಲು
ವಿದೇಶಿ ವಿನಿಮಯ ಮೀಸಲು

ನವದೆಹಲಿ: ಸತತ ಎರಡನೇ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಮೀಸಲು ಏರಿಕೆ ಕಂಡಿದ್ದು, 3.55 ಬಿಲಿಯನ್ ಇದ್ದ ಫಾರೆಕ್ಸ್ ಮೀಸಲು ಈಗ 599.53 ಬಿಲಿಯನ್ ಡಾಲರ್ ಗೆ ಜಿಗಿದಿದೆ.

ಆರ್ ಬಿಐ ಈ ಬಗ್ಗೆ ಮಾಹಿತಿ ನೀಡಿದ್ದು, ಒಟ್ಟಾರೆ ಮೀಸಲು 7.2 ಬಿಲಿಯನ್ ಡಾಲರ್ ನಿಂದ 595.98 ಬಿಲಿಯನ್ ಡಾಲರ್ ಗೆ ಏರಿಕೆಯಾಗಿದೆ.

2021 ರ ಅಕ್ಟೋಬರ್ ನಲ್ಲಿ ವಿದೇಶಿ ವಿನಿಮಯ ಮೀಸಲು ದಾಖಲೆಯ 654 ಬಿಲಿಯನ್ ಡಾಲರ್ ಗೆ ತಲುಪಿತ್ತು.
 
ಜಾಗತಿಕ ಬೆಳವಣಿಗೆಗಳಿಂದ ಉಂಟಾಗುವ ಒತ್ತಡಗಳ ನಡುವೆ ರೂಪಾಯಿಯನ್ನು ರಕ್ಷಿಸಲು ಕೇಂದ್ರೀಯ ಬ್ಯಾಂಕ್  ವಿದೇಶಿ ವಿನಿಮಯಗಳನ್ನು ಉಪಯೋಗಿಸುವುದರಿಂದ ಮೀಸಲು ಕುಸಿಯುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com