Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
CBI

ಐಸಿಐಸಿಐ-ವೀಡಿಯೋಕಾನ್ ಸಾಲ ಪ್ರಕರಣ: ಚಂದಾ ಕೊಚಾರ್, ದೀಪಕ್ ಕೊಚಾರ್ ವಿರುದ್ಧ ಎಫ್ಐಆರ್

Election Commission of India will never go back to era of ballot papers: CEC Sunil Arora

ಬ್ಯಾಲಟ್ ಪೇಪರ್ ಯುಗಕ್ಕೆ ವಾಪಸ್ ಹೋಗುವ ಪ್ರಶ್ನೆಯೇ ಇಲ್ಲ: ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರ

Feel pained, even if a terrorist dies, says J-K Guv

ಓರ್ವ ಭಯೋತ್ಪಾದಕ ಸತ್ತರೂ ನೋವಾಗುತ್ತೆ: ಜಮ್ಮು-ಕಾಶ್ಮೀರ ರಾಜ್ಯಪಾಲ

ಸಂಗ್ರಹ ಚಿತ್ರ

ಟ್ರೆಂಟ್ ಬೋಲ್ಟ್ ಬ್ಯಾಟಿಂಗ್ ಕಂಡು ಬಿದ್ದು ಬಿದ್ದು ನಕ್ಕ ರೋಹಿತ್ ಶರ್ಮಾ, ವಿಡಿಯೋ ವೈರಲ್!

MS Dhoni

ಧೋನಿ ಮಿಂಚಿನ ವೇಗದ ಸ್ಟಂಪಿಂಗ್: ಕಕ್ಕಾಬಿಕ್ಕಿಯಾದ ಕಿವೀಸ್ ಬ್ಯಾಟ್ಸ್‌ಮನ್, ವಿಡಿಯೋ ವೈರಲ್!

Team India Women Team

ಕೊಹ್ಲಿ ಬಳಿಕ ಕಿವೀಸ್ ತಂಡವನ್ನು ಬಗ್ಗುಬಡಿದ ಮಿಥಾಲಿ ರಾಜ್ ಪಡೆ!

Modi

ಮೋದಿ ಆಡಳಿತಾವಧಿಯಲ್ಲಿ ಸಾಲ ಹೆಚ್ಚಾಗಿದೆಯೇ?

Shoaib Akhtar-Sarfraz Ahmed

'ಲೋ ಕರಿಯ' ಹೇಳಿಕೆ: ಸರ್ಫರಾಜ್‌ಗೆ ಕ್ರಿಕೆಟ್ ದಿಗ್ಗಜ ಶೋಯಬ್ ಅಖ್ತರ್ ತೀವ್ರ ತರಾಟೆ!

Kangana Ranaut

ಮಣಿಕರ್ಣಿಕ ಚಿತ್ರ ಬಿಡುಗಡೆಗೆ ಬಾಂಬೆ ಹೈಕೋರ್ಟ್ ಗ್ರೀನ್ ಸಿಗ್ನಲ್!

After Siddaganga Sree passes away the dog which was with him goes missing

ಮೂಕಪ್ರಾಣಿಯ ಪ್ರೀತಿ: ಸಿದ್ದಗಂಗಾ ಶ್ರೀ ಶಿವೈಕ್ಯರಾದ ಬೆನ್ನಲ್ಲೇ ಅವರ ಅಚ್ಚುಮೆಚ್ಚಿನ ‘ಭೈರ’ ನಾಪತ್ತೆ!

Johan Botha

19 ವರ್ಷಗಳ ಕ್ರಿಕೆಟ್ ವೃತ್ತಿ ಬದುಕಿಗೆ ದಕ್ಷಿಣ ಆಫ್ರಿಕಾದ ಜೋಹಾನ್ ಬೋಥಾ ನಿವೃತ್ತಿ ಘೋಷಣೆ!

Rahul Gandhi-Chandrababu Naidu

ಏಕಾಂಗಿಯಾದ ಕಾಂಗ್ರೆಸ್; ಆಂಧ್ರ ವಿಧಾನಸಭೆ, ಲೋಕಸಭೆಯಲ್ಲಿ ಏಕಾಂಗಿ ಸ್ಪರ್ಧೆ!

ಧೋನಿ-ಕೊಹ್ಲಿ

ಕಿವೀಸ್ ವಿರುದ್ಧ ಭರ್ಜರಿ ಗೆಲುವಿನ ನಂತರ ಮೈದಾನದಲ್ಲಿ ಕೊಹ್ಲಿ, ಧೋನಿ ಮಕ್ಕಳಾಟ, ವಿಡಿಯೋ ವೈರಲ್!

ಮುಖಪುಟ >> ವಾಣಿಜ್ಯ

ರಿಲಯನ್ಸ್ ನಾವಲ್, ರಿಲಯನ್ಸ್ ಇಂಜಿನಿಯರಿಂಗ್ ಸಂಸ್ಥೆಯ ನಿರ್ದೇಶಕ ಸ್ಥಾನಕ್ಕೆ ಅನಿಲ್ ಅಂಬಾನಿ ರಾಜಿನಾಮೆ

Anil D Ambani resigns as director of Reliance Naval and Engineering

ಸಂಗ್ರಹ ಚಿತ್ರ

ಮುಂಬೈ: ಮಹತ್ವದ ಬೆಳವಣಿಗೆಯೊಂದರಲ್ಲಿ ರಿಲಯನ್ಸ್ ನಾವಲ್, ರಿಲಯನ್ಸ್ ಇಂಜಿನಿಯರಿಂಗ್ ಸಂಸ್ಥೆಯ ನಿರ್ದೇಶಕ ಸ್ಥಾನಕ್ಕೆ ಅನಿಲ್ ಅಂಬಾನಿ ರಾಜಿನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ಸಂಸ್ಥೆಯ ಆಂತರಿಕ ನಿಯಮವಾಳಿಗಳ ಅನ್ವಯ ಅನಿಲ್ ಡಿ ಅಂಬಾನಿ ಅವರು ರಾಜಿನಾಮೆ ನೀಡಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. 2013ರ ಸಂಸ್ಥೆಗಳ ನಿಯಮಾವಳಿ ಸೆಕ್ಷನ್ 165ರ ಅನ್ವಯ 10 ಸಂಸ್ಥೆಗಳಿಗಿಂತಲೂ ಹೆಚ್ಚು ಸಂಸ್ಥೆಗಳಲ್ಲಿ ನಿರ್ದೇಶಕತ್ವ ಹೊಂದುವ ಹಾಗಿಲ್ಲ. ಹೀಗಾಗಿ ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ಅನಿಲ್ ಅಂಬಾನಿ ಅವರು ರಿಲಯನ್ಸ್ ನಾವಲ್, ರಿಲಯನ್ಸ್ ಇಂಜಿನಿಯರಿಂಗ್ ಸಂಸ್ಥೆಯ ನಿರ್ದೇಶಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ ಎಂದು ಹೇಳಿದ್ದಾರೆ.

ಆರ್ ನಾವಲ್, ದೇಶದ ಅತೀ ದೊಡ್ಡ ಶಿಪ್ ತಯಾರಿಕಾ ಸಂಸ್ಥೆಯಾಗಿದ್ದು, ಇತ್ತೀಚೆಗಷ್ಟೇ ಆರ್ ನಾವಲ್ ಸಂಸ್ಥೆ ಯುದ್ಧ ನೌಕೆಗಳ ತಯಾರಿಕಾ ಪರವಾನಗಿಯನ್ನು ಪಡೆದುಕೊಂಡಿತ್ತು.
ಸಂಬಂಧಿಸಿದ್ದು...
Posted by: SVN | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Mumbai, Business, Anil D Ambani, Reliance Naval, Reliance Engineering, ಮುಂಬೈ, ವಾಣಿಜ್ಯ, ಅನಿಲ್ ಡಿ ಅಂಬಾನಿ, ರಿಲಯನ್ಸ್ ನಾವಲ್, ರಿಲಯನ್ಸ್ ಎಂಜಿನಿಯರಿಂಗ್

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS