Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
SC turns down 100% matching of VVPATs with EVMs

ಲೋಕಸಮರ: ಇವಿಎಂ ಮತಗಳ ಜೊತೆ ಶೇ. 100 ವಿವಿಪ್ಯಾಟ್ ಹೊಂದಾಣಿಕೆ ಕೋರಿದ್ದ ಅರ್ಜಿ 'ಸುಪ್ರೀಂ'ನಿಂದ ವಜಾ

Arundathi Nag

ದೇಶ ಸರ್ವಾಧಿಕಾರತ್ವದ ಹಿಡಿತಕ್ಕೆ: ಅರುಂಧತಿ ನಾಗ್ ಆತಂಕ

Vivek Oberoi

ಐಶ್ವರ್ಯಾ ರೈ ಕುರಿತ ಟ್ವೀಟ್ ನ್ನು ಡಿಲೀಟ್ ಮಾಡಿ ಕ್ಷಮೆ ಕೇಳಿದ ವಿವೇಕ್ ಒಬೆರಾಯ್

ಸಂಗ್ರಹ ಚಿತ್ರ

ಮತದಾನ ಮುಗಿಯುತ್ತಿದ್ದಂತೆ ಗ್ರಾಹಕರಿಗೆ ಶಾಕ್, ತೈಲ ಬೆಲೆ ಏರಿಕೆ, ಬೆಂಗಳೂರಿನಲ್ಲಿ ದರ ಎಷ್ಟು?

SC stays Delhi HC order disallowing black money law to operate retrospectively

ಕಪ್ಪು ಹಣ ಕಾಯ್ದೆ ಪೂರ್ವಾನ್ವಯ ಗೊಳಿಸಲಾಗದು ಎಂಬ ದೆಹಲಿ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ

ಸಂಗ್ರಹ ಚಿತ್ರ

ಕಮರಿದ ಪೋಷಕರ ಆಸೆ: ಗೃಹರಕ್ಷಕ ನೇಮಕಾತಿ ಓಟ ಪರೀಕ್ಷೆ ವೇಳೆ ಕುಸಿದು ಬಿದ್ದು ಉದ್ಯೋಗಾಕಾಂಕ್ಷಿ ಸಾವು

Representational Image.

ಗದಗ ಜಿಲ್ಲೆಯ ಈ ಗ್ರಾಮದಲ್ಲಿ ಚಹಾ, ಕಿರಾಣಿ, ಪಾನ್ ಶಾಪ್ ಗಳಲ್ಲಿ ಸಹ ದೊರಕುತ್ತದೆ ಲಿಕ್ಕರ್!

Old man commits suicide after fire setting on the wife at Bengaluru

ಬೆಂಗಳೂರು: ಪತ್ನಿಗೆ ಬೆಂಕಿಹಚ್ಚಿ ಕೊಂದು ತಾನೂ ವಿಷಕುಡಿದ ವೃದ್ದ ಆತ್ಮಹತ್ಯೆ

Representational image

ಬೆಂಗಳೂರು: ಭಾವಿ ಪತಿ ವಿರುದ್ಧ ಅತ್ಯಾಚಾರ-ವಂಚನೆ ಕೇಸ್ ದಾಖಲಿಸಿದ ಮಹಿಳೆ

Gali Janardana Reddy

ಮರವೇರಿ ಮಾವಿನ ಕಾಯಿ ಕಿತ್ತು ಪತ್ನಿಗೆ ಕೊಟ್ಟ ಗಾಲಿ ಜನಾರ್ದನ ರೆಡ್ಡಿ

Ramveer Upadhyay

ಪಕ್ಷ ವಿರೋಧಿ ಚಟುವಟಿಕೆ ಆರೋಪ: ಬಿಎಸ್ಪಿ ಹಿರಿಯ ನಾಯಕ ರಾಮ್‌ವೀರ್‌ ಉಪಾಧ್ಯಾಯ ಅಮಾನತು

Representational image

ತರಬೇತಿ ನೆಪದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ; ದೂರು ದಾಖಲು

Representational image

ರದ್ದುಗೊಂಡ ಟಿಕೆಟ್ ನಿಂದ ಭಾರತೀಯ ರೈಲ್ವೆಗೆ ಬಂದ ಆದಾಯ 5,366 ಕೋಟಿ ರೂ!

ಮುಖಪುಟ >> ವಾಣಿಜ್ಯ

ಕೇವಲ 1 ರೂಪಾಯಿಗೆ ಮಾರಾಟಕ್ಕಿದೆ ಜೆಟ್ ಏರ್ ವೇಸ್!

Why Jet Airways is being sold for just one rupee

ಕೇವಲ 1 ರೂಪಾಯಿಗೆ ಮಾರಾಟಕ್ಕಿದೆ ಜೆಟ್ ಏರ್ ವೇಸ್!

ನವದೆಹಲಿ: ಸಾಲದ ಸುಳಿಯಲ್ಲಿ ಸಿಲುಕಿರುವ ಜೆಟ್ ಏರ್ವೇಸ್ ವಿಮಾನ ಸಂಸ್ಥೆ ಕೇವಲ 1 ರೂಪಾಯಿಗೆ ಮಾರಾಟಕ್ಕೆ ಲಭ್ಯವಿದೆ. 

ಆರ್ಥಿಕ ಬಾಧ್ಯತೆ, ಸಾಲದ ಹೊರೆಯನ್ನು ಇಳಿಸಿಕೊಳ್ಳುವ ನಿಟ್ಟಿನಲ್ಲಿ ಜೆಟ್ ಏರ್ವೇಸ್ ವಿಮಾನ ಸಂಸ್ಥೆ ತನ್ನ ಬಹುಪಾಲು ಷೇರುಗಳನ್ನು ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳಿಗೆ ಕೇವಲ 1 ರೂಪಾಯಿಗೆ ಮಾರಾಟ ಮಾಡಲಿದೆ. ಫೆ.21 ರಂದು ಈ ಕುರಿತು ಅಧಿಕೃತ ಪ್ರಕಟಣೆ ಹೊರಬೀಳುವ ಸಾಧ್ಯತೆ ಇದೆ. 

ಕಳೆದ 10 ವರ್ಷಗಳಿಂದ ಜೆಟ್ ಏರ್ವೇಸ್ ದೇಶದ ಟಾಪ್ 3 ವಿಮಾನ ಸಂಸ್ಥೆಗಳ ಪಟ್ಟಿಯಲ್ಲಿ ಸ್ಥಾನಪಡೆದಿತ್ತು. 1990 ರಲ್ಲಿ ಟಿಕೆಟಿಂಗ್ ಏಜೆಂಟ್ ಆಗಿದ್ದ ನರೇಶ್ ಗೋಯಲ್ ಜೆಟ್ ಏರ್ವೇಸ್ ನ್ನು ಸ್ಥಾಪಿಸಿದ್ದರು. ಈಗ ಸಾಲದ ಸುಳಿಯಲ್ಲಿ ಸಿಲುಕಿರುವ ಜೆಟ್ ಏರ್ವೇಸ್ ನ್ನು ಮೇಲೆತ್ತಲು ಎಸ್ ಬಿಐ ಸೇರಿದಂತೆ ಇತರ ಲೆಂಡರ್ ಗಳು  ಜೆಟ್ ಏರ್ವೇಸ್ ನ ಶೇ.50.01 ರಷ್ಟು ಷೇರುಗಳನ್ನು ಕೇವಲ 1 ರೂಪಾಯಿಗೆ ಖರೀದಿಸಿ, 114 ಮಿಲಿಯನ್ ಹೊಸ ಷೇರುಗಳನ್ನು ಪರಿಚಯೊಸಲು ಮುಂದಾಗಿವೆ.

ನೆಗೆಟಿವ್ ನೆತ್ ವರ್ತ್ ಇರುವ ಸಂಸ್ಥೆಗಳು ಚೇತರಿಸಿಕೊಳ್ಳುವುದಕ್ಕೆ ಈ ರೀತಿಯ ಪ್ರಕ್ರಿಯೆ ಸಹಕಾರಿಯಾಗಲಿದ್ದು, ಇದನ್ನು ಬ್ಯಾಂಲ್-ಲೆಡ್ ಪ್ರಾವಿಷನಲ್ ರೆಸಲ್ಯೂಶನ್ ಪ್ಲಾನ್ ಅಥವಾ ಬಿಎಲ್ ಪಿಆರ್ ಪಿ ಎನ್ನಲಾಗುತ್ತದೆ. ಈ ಪ್ರಕ್ರಿಯೆ ಪೂರ್ಣಗೊಳಿಸುವುದಕ್ಕೆ ಜೆಟ್ ಏರ್ ವೇಸ್ ನ ಸ್ಥಾಪಕ ಗೋಯಲ್ ಹಾಗೂ ಜೆಟ್ ಏರ್ವೇಸ್ ನಲ್ಲಿ ಈಗಾಗಲೇ ಷೇರುಗಳನ್ನು ಹೊಂದಿರುವ ಬೋರ್ಡ್ ಆಫ್ ಇತಿಹಾದ್ ಒಪ್ಪಿಗೆ ನೀಡಬೇಕಾಗುತ್ತದೆ.ಬಿಎಲ್ ಪಿಆರ್ ಪಿ ತಾತ್ಕಾಲಿಕವಾಗಿರಲಿದ್ದು, ಈ ಮೂಲಕ ಜೆಟ್ ಏರ್ ವೇಸ್ ಗೆ ಹೂಡಿಕೆದಾರರಿಂದ ಇಕ್ವಿಟಿ ಲಭ್ಯವಾಗಲಿದೆ. 
Posted by: SBV | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Jet Airways, one rupee, sell, ಜೆಟ್ ಏರ್ವೇಸ್, ಒಂದು ರೂಪಾಯಿ ಮಾರಾಟ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS