ನಿಖ್ ಸಂಗೀತ ಕಾರ್ಯಕ್ರಮದ ವೇಳೆ 'ಬ್ರಾ' ಎಸೆದ ಅಭಿಮಾನಿ; ತೆಗೆದುಕೊಂಡು ಹೋದ ಪ್ರಿಯಾಂಕಾ, ವಿಡಿಯೋ ವೈರಲ್!

ನಿಖ್ ಜೋನಸ್ ಸಂಗೀತ ಕಾರ್ಯಕ್ರಮದ ವೇಳೆ ಅಭಿಮಾನಿಯೊಬ್ಬರು ಬ್ರಾ ಎಸೆದಿದ್ದು ಅದನ್ನು ನಿಖ್ ಪತ್ನಿ ಪ್ರಿಯಾಂಕಾ ಚೋಪ್ರಾ ತೆಗೆದುಕೊಂಡು ಹೋಗುತ್ತಿರುವ...

Published: 01st April 2019 12:00 PM  |   Last Updated: 01st April 2019 05:25 AM   |  A+A-


Nick Jonas, Priyanka Chopra

ನಿಖ್ ಜೋನಸ್, ಪ್ರಿಯಾಂಕಾ ಚೋಪ್ರಾ

Posted By : VS VS
Source : Online Desk
ಲಾಸ್ ಎಂಜಲಿಸ್: ನಿಖ್ ಜೋನಸ್ ಸಂಗೀತ ಕಾರ್ಯಕ್ರಮದ ವೇಳೆ ಅಭಿಮಾನಿಯೊಬ್ಬರು ಬ್ರಾ ಎಸೆದಿದ್ದು ಅದನ್ನು ನಿಖ್ ಪತ್ನಿ ಪ್ರಿಯಾಂಕಾ ಚೋಪ್ರಾ ತೆಗೆದುಕೊಂಡು ಹೋಗುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಟ್ಲಾಂಟದಲ್ಲಿ ನಡೆದ ಸಂಗೀತ ಕಾರ್ಯಕ್ರಮದ ವೇಳೆ ಅಭಿಮಾನಿಯೊಬ್ಬರು ಬ್ರಾ ಎಸೆದಿರುವ ದೃಶ್ಯ ಸೆರೆಯಾಗಿದೆ. ಇನ್ನು ಈ ನೀಲಿ ಬಣ್ಣದ ಬ್ರಾ ಅನ್ನು ಪ್ರಿಯಾಂಕಾ ಚೋಪ್ರಾ ತೆಗೆದುಕೊಂಡು ಹೋಗುತ್ತಿರುವ ದೃಶ್ಯಗಳು ಸೆರೆಯಾಗಿವೆ. 

ಜೋನಸ್ ಬ್ರದರ್ಸ್ ಸಂಗೀತ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಬಾಗಿಯಾಗಿದ್ದ ಪ್ರಿಯಾಂಕಾ ಚೋಪ್ರಾ ಆ ಬ್ರಾ ಅನ್ನು ತೆಗೆದುಕೊಂಡು ಹೋಗಿ ತನ್ನ ಪತಿಗೆ ನೀಡಿ ಚಿಯರ್ ಮಾಡುವೆ ಎಂದು ಹೇಳಿ ಹೋಗಿದ್ದಾರೆ.
facebook twitter whatsapp