ಬಾತ್ ಟಬ್‍ನಲ್ಲಿ ಕುಳಿತು ಬಾಲಿವುಡ್ ನಟಿ ದಿಶಾ ಪಟಾನಿ ಹಾಟ್ ಫೋಟೋ ವೈರಲ್!

ಬಾಲಿವುಡ್ ನಟಿ ದಿಶಾ ಪಟಾಣಿ ಬಾತ್ ಟಬ್ ನಲ್ಲಿ ಕುಳಿತು ಫೋಟೋಶೂಟ್ ಮಾಡಿಸಿದ್ದು ಈ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Published: 10th August 2019 06:12 PM  |   Last Updated: 10th August 2019 06:37 PM   |  A+A-


Posted By : Vishwanath S
Source : Online Desk

ಮುಂಬೈ: ಬಾಲಿವುಡ್ ನಟಿ ದಿಶಾ ಪಟಾಣಿ ಬಾತ್ ಟಬ್ ನಲ್ಲಿ ಕುಳಿತು ಫೋಟೋಶೂಟ್ ಮಾಡಿಸಿದ್ದು ಈ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ತಮ್ಮ ಹಾಟ್ ಫೋಟೋವನ್ನು ದಿಶಾ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು ಈ ಫೋಟೋಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಬ್ಲಾಕ್ ಡ್ರೆಸ್ ನಲ್ಲಿ ದಿಶಾ ಪಟಾಣಿ ಪೋಸ್ ಕೊಟ್ಟಿದ್ದಾರೆ. ಈ ಫೋಟೋದಲ್ಲಿ ದಿಶಾ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಸಹ ತಮ್ಮ ಹಾಟ್ ಫೋಟೋಗಳನ್ನು ದಿಶಾ ಪೋಸ್ಟ್ ಮಾಡಿದ್ದರು. 

View this post on Instagram

A post shared by disha patani (paatni) (@dishapatani) on

Stay up to date on all the latest ಬಾಲಿವುಡ್ news with The Kannadaprabha App. Download now
facebook twitter whatsapp