ರಾಕುಲ್ ಪ್ರೀತ್ ನೀನು ಸಲಿಂಗಿನಾ? ಮಹಿಳೆಯೊಂದಿಗೆ ರಾಕುಲ್ ಲಿಪ್ ಲಾಕ್‌ಗೆ ನೆಟಿಗರು ಗರಂ, ವಿಡಿಯೋ ವೈರಲ್!

ಹೆಬ್ಬುಲಿ ನಟಿ ಅಮಲಾ ಪೌಲ್ ಮಹಿಳೆಯೊಂದಿಗೆ ಲಿಪ್ ಲಾಕ್ ಮಾಡಿದ್ದ ಫೋಟೋ ಈ ಹಿಂದೆ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಇದೀಗ ಟಾಲಿವುಡ್ ನಟಿ ರಾಕುಲ್ ಪ್ರೀತ್ ಸಿಂಗ್ ಮಹಿಳೆಯೊಬ್ಬರಿಗೆ ಚುಂಬಿಸುತ್ತಿರುವ ಫೋಟೋ ವೈರಲ್ ಆಗಿದ್ದು ನೆಟಿಗರು ಗರಂ ಆಗಿದ್ದಾರೆ. 

ಟಾಲಿವುಡ್ ನಟ ನಾಗಾರ್ಜುನ ಅಭಿನಯದ ಮನ್ಮಥುಡು 2 ಚಿತ್ರ ಕಳೆದ ವಾರ ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ ರಾಕುಲ್ ಪ್ರೀತ್ ತಮ್ಮ ಸಹನಟಿಯೊಂದಿಗೆ ಲಿಪ್ ಲಾಕ್ ಮಾಡಿದ್ದಾರೆ. ಇದೇ ಫೋಟೋ ಇದೀಗ ಚರ್ಚೆಗೆ ಗ್ರಾಸವಾಗಿದೆ. 

ಮನ್ಮಥುಡು 2 ಚಿತ್ರದ ಈ ದೃಶ್ಯಕ್ಕೆ ಸೆನ್ಸಾರ್ ಮಂಡಳಿ ಕಟ್ ಮಾಡಿದೆ. ಆದರೆ ಅಮೆರಿಕದಲ್ಲಿ ಬಿಡುಗಡೆಯಾಗಿದ್ದು ಅಲ್ಲಿ ಈ ದೃಶ್ಯಕ್ಕೆ ಕತ್ತರಿ ಹಾಕಿಲ್ಲ. ಹೀಗಾಗಿ ಈ ದೃಶ್ಯ ಜಗತ್ತಿಗೆ ಗೊತ್ತಾಗಿದೆ. ಆ್ಯಂಕರ್ ಝಾನ್ಸಿಗೆ ರುಕುಲ್ ಪ್ರೀತ್ ಲಿಪ್ ಲಾಕ್ ಸದ್ಯ ಭಾರತದಲ್ಲಿ ಸಂಚಲನ ಸೃಷ್ಟಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com