ಡ್ರೈವಿಂಗ್ ವೇಳೆ ಪುರುಷನ 'ಮರ್ಮಾಂಗ' ಮುಟ್ಟಿದ ನಟಿ ತಾಪ್ಸಿ; ಟ್ರೋಲ್, ವಿಡಿಯೋ ವೈರಲ್!

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ ಮಿಶನ್ ಮಂಗಲ್ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು ಈ ಟ್ರೈಲರ್ ನಲ್ಲಿ ನಟಿ ತಾಪ್ಸಿ ಪನ್ನು ಪುರುಷನ ಮರ್ಮಾಂಗ ಮುಟ್ಟಿದ್ದಕ್ಕೆ ನೆಟಿಗರು ಟ್ರೋಲ್ ಮಾಡುತ್ತಿದ್ದಾರೆ.
ತಾಪ್ಸಿ ಪನ್ನು
ತಾಪ್ಸಿ ಪನ್ನು

ಮುಂಬೈ: ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ ಮಿಶನ್ ಮಂಗಲ್ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು ಈ ಟ್ರೈಲರ್ ನಲ್ಲಿ ನಟಿ ತಾಪ್ಸಿ ಪನ್ನು ಪುರುಷನ ಮರ್ಮಾಂಗ ಮುಟ್ಟಿದ್ದಕ್ಕೆ ನೆಟಿಗರು ಟ್ರೋಲ್ ಮಾಡುತ್ತಿದ್ದಾರೆ.

ತಾಪ್ಸಿ ಪನ್ನು ಡ್ರೈವಿಂಗ್ ಕಲಿಯುತ್ತಿರುವಾಗ ಕಾರಿನ ಗೇರ್ ಮುಟ್ಟುವ ಬದಲು ಪಕ್ಕದ ಸೀಟಿನಲ್ಲಿ ಕುಳಿತ್ತಿದ್ದ ತನ್ನ ಡ್ರೈವಿಂಗ್ ಟೀಚರ್ ನ ಪ್ರೈವೆಟ್ ಪಾರ್ಟ್ ಗೆ ಕೈ ಹಾಕುತ್ತಾರೆ. ಆಗ ಆತ ಜೋರಾಗಿ ಕಿರುಚಿಕೊಳ್ಳುತ್ತಾನೆ. ಇದೇ ದೃಶ್ಯ ಇದೀಗ ವಿವಾದಕ್ಕೆ ಕಾರಣವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com