ಫೋರ್ಬ್ಸ್ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿ- ಅಕ್ಷಯ್ ಕುಮಾರ್ ಗೆ 4ನೇ ಸ್ಥಾನ

ಜಾಗತಿಕವಾಗಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯನ್ನು ಫೋರ್ಬ್ಸ್ ನಿಯತಕಾಲಿಕೆ ಬಿಡುಗಡೆಗೊಳಿಸಿದೆ.೨೦೧೯ರಲ್ಲಿ ಅತಿ ಹೆಚ್ಚು ಸಂಬಾವನೆ ಪಡೆವ ನಟರ ಸಾಲಿನಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರಿಗೆ ನಾಲ್ಕನೇ ಸ್ಥಾನ ಲಭಿಸಿದೆ.
ಅಕ್ಷಯ್ ಕುಮಾರ್

ಅಕ್ಷಯ್ ಕುಮಾರ್ 65 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು 446 ಕೋಟಿ ರು.) ಸಂಬವನೆ ಪಡೆಯುವ ಮೂಲಕ ಪಟ್ಟಿಯಲ್ಲಿ ನಾಲ್ಕನೇ ಸ್ಥನ ಅಲಂಕರಿಸಿದ್ದಾರೆ. "ಮಿಷನ್ ಮಂಗಲ್" ಯಶಸ್ವಿ ಚಿತ್ರದ ನಾಯಕ ಅಕ್ಷಯ್ ಫೋರ್ಬ್ಸ್ ಪಟ್ಟಿಯ ಟಾಪ್ ಹತ್ತು ಸ್ಥಾನಗಳಲ್ಲಿರುವ ಏಕೈಕ ಬಾಲಿವುಡ್ ನಟರಾಗಿದ್ದಾರೆ.

ಇನ್ನು ಫೊರ್ಬ್ಸ್ ಬಿಡುಗಡೆಗೊಳಿಸಿದ ಅತಿ ಹೆಚ್ಚು ಸಂಭವನೆ ಪಡೆವ ಟಾಪ್ 10 ನಟರ ಪಟ್ಟಿ ಹೀಗಿದೆ-

1. ಡ್ವೇನ್ ಜಾನ್ಸನ್ (.4 89.4 ಮಿಲಿಯನ್)
2. ಕ್ರಿಸ್ ಹೆಮ್ಸ್ವರ್ತ್ (.4 76.4 ಮಿಲಿಯನ್)
3. ರಾಬರ್ಟ್ ಡೌನಿ ಜೂನಿಯರ್ ($ 66 ಮಿಲಿಯನ್)
4. ಅಕ್ಷಯ್ ಕುಮಾರ್ ($ 65 ಮಿಲಿಯನ್)
5. ಜಾಕಿ ಚಾನ್ ($ 58 ಮಿಲಿಯನ್)
6. ಬ್ರಾಡ್ಲಿ ಕೂಪರ್ ($ 57 ಮಿಲಿಯನ್)
7. ಆಡಮ್ ಸ್ಯಾಂಡ್ಲರ್ ($ 57 ಮಿಲಿಯನ್)
8. ಕ್ರಿಸ್ ಇವಾನ್ಸ್ (.5 43.5 ಮಿಲಿಯನ್)
9. ಪಾಲ್ ರುಡ್ ($ 41 ಮಿಲಿಯನ್)
10. ವಿಲ್ ಸ್ಮಿತ್ ($ 35 ಮಿಲಿಯನ್)

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com