ವೀಡಿಯೋ: ಲ್ಯಾಕ್ಮಿ ಫಾಷನ್ ಶೋನಲ್ಲಿ ರಣವೀರ್ ವಿಚಿತ್ರ 'ಸ್ಟಂಟ್' ಗೆ ಬೆಚ್ಚಿ ಬಿದ್ದ ಜನ!

ಬಾಲಿವುಡ್ ನಟ ರಣವೀರ್ ಸಿಂಗ್ ತಮ್ಮ ವಿಚಿತ್ರ ವರ್ತನೆಗಳಿಂದ ಹೆಸರಾಗಿದ್ದಾರೆ. ಆದರೆ ಕೆಲವೊಮ್ಮೆ ಇದು "ಅತಿ" ಎನ್ನಿಸಬಹುದು. ಇದಕ್ಕೆ ಉದಾಹರಣೆಯಾಗಿ ಇತ್ತೀಚೆಗೆ ನಡೆದ....

Published: 05th February 2019 12:00 PM  |   Last Updated: 05th February 2019 08:32 AM   |  A+A-


Ranveer Singh jumps into the crowd at Lakme Fashion Week, injures women in audience

ವೀಡಿಯೋ: ಲ್ಯಾಕ್ಮಿ ಫಾಷನ್ ಶೋನಲ್ಲಿ ರಣವೀರ್ ವಿಚಿತ್ರ 'ಸ್ಟಂಟ್' ಗೆ ಬೆಚ್ಚಿ ಬಿದ್ದ ಜನ!

Posted By : RHN RHN
Source : The New Indian Express
ಮುಂಬೈ: ಬಾಲಿವುಡ್ ನಟ ರಣವೀರ್ ಸಿಂಗ್ ತಮ್ಮ ವಿಚಿತ್ರ ವರ್ತನೆಗಳಿಂದ ಹೆಸರಾಗಿದ್ದಾರೆ. ಆದರೆ ಕೆಲವೊಮ್ಮೆ ಇದು "ಅತಿ" ಎನ್ನಿಸಬಹುದು. ಇದಕ್ಕೆ ಉದಾಹರಣೆಯಾಗಿ ಇತ್ತೀಚೆಗೆ ನಡೆದ ಲ್ಯಾಕ್ಮಿ ಫ್ಯಾಷನ್ ಶೋ ಕಾರ್ಯಕ್ರಮದಲ್ಲಾದ ಘಟನೆಯೇ ಸಾಕ್ಷಿ.

ಫ್ಯಾಷನ್  ವೀಕ್ ನ ಅಂತಿಮ ಪ್ರದರ್ಶನದಲ್ಲಿ ತನ್ನ ಮುಂದಿನ ಚಿತ್ರ "ಗಲ್ಲಿ ಬಾಯ್" ಪ್ರಮೋಷನ್ ಗಾಗಿ ಭಾಗವಹಿಸಿದ್ದ ನಟ ಆ ಚಿತ್ರದ ಹಾಡುಗಳಿಗೆ ನರ್ತಿಸುತ್ತಿದ್ದರು.ಈ ವೇಳೆ ಅವರು ಇದ್ದಕ್ಕಿದ್ದಂತೆ ಪ್ರೇಕ್ಷಕರಿದ್ದ ಗ್ಯಾಲರಿಗೆ ನೆಗೆದಿದ್ದಾರೆ. ಇದು ಅನೇಕರಿಗೆ ಅಚ್ಚರಿ ತಂದಿದೆ.
Stay up to date on all the latest ಬಾಲಿವುಡ್ news with The Kannadaprabha App. Download now
facebook twitter whatsapp