ಬೆಡ್ ರೂಂನಲ್ಲೇ ಫೋಟೋಗ್ರಾಫರ್‌ ಇಟ್ಟುಕೊಂಡಿದ್ದೀರಾ? ನೆಟಿಗರ ವ್ಯಂಗ್ಯ, ಪ್ರಿಯಾಂಕಾ ಬಿಚ್ಚಿಟ್ಟ ಸತ್ಯ!

ನಟಿ ಪ್ರಿಯಾಂಕಾ ಚೋಪ್ರಾ ಪತಿ ನಿಕ್ ಜೋನಾಸ್ ರನ್ನು ಬೆಡ್ ರೂಂನಲ್ಲಿ ತಬ್ಬಿ ಮಲಗಿರುವ ಫೋಟೋವನ್ನು ಇನ್ ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿದ್ದು ಇದಕ್ಕೆ ನೆಟಿಗರು ಟ್ರೋಲ್ ಮಾಡಿದ್ದರು.
ಪ್ರಿಯಾಂಕಾ ಚೋಪ್ರಾ, ನಿಕ್ ಜೋನಾಸ್
ಪ್ರಿಯಾಂಕಾ ಚೋಪ್ರಾ, ನಿಕ್ ಜೋನಾಸ್
ನಟಿ ಪ್ರಿಯಾಂಕಾ ಚೋಪ್ರಾ ಪತಿ ನಿಕ್ ಜೋನಾಸ್ ರನ್ನು ಬೆಡ್ ರೂಂನಲ್ಲಿ ತಬ್ಬಿ ಮಲಗಿರುವ ಫೋಟೋವನ್ನು ಇನ್ ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿದ್ದು ಇದಕ್ಕೆ ನೆಟಿಗರು ಟ್ರೋಲ್ ಮಾಡಿದ್ದರು.
ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ಖಾಸಗಿ ಕ್ಷಣದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೋಲ್ ಆಗಿತ್ತು. ನೆಟಗಿರು ಯಾರು ಈ ಬಗೆಯ ಫೋಟೋ ತೆಗಿದಿದ್ದು? ಫೋಟೋಗ್ರಾಫರ್‌ನನ್ನು ಬೆಡ್ ರೂಂನಲ್ಲೇ ಇಟ್ಟುಕೊಂಡಿದ್ದೀರಾ? ಎಂಬುದಾಗಿ ನೆಟಿಗರು ವ್ಯಂಗ್ಯವಾಗಿ ಪ್ರಶ್ನೆ ಮಾಡಿದ್ದರು. 
ತಮ್ಮ ಫೋಟೋ ಟ್ರೋಲ್ ಆಗುತ್ತಿದ್ದಂತೆ ಪ್ರಿಯಾಂಕಾ ಚೋಪ್ರಾ ಇದೀಗ ಸತ್ಯ ಬಹಿರಂಗ ಮಾಡಿದ್ದು ಫೋಟೋ ಧನ್ಯವಾದ ದಿವ್ಯ ಜ್ಯೋತಿ ಎಂದು ಫೋಟೋ ತೆಗೆದ ಕ್ರೆಡಿಟ್ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com