ಕೊರೆಯುವ ಚಳಿಯಲ್ಲೂ ಮೈ ಚಳಿ ಬಿಟ್ಟು ಬಿಕಿನಿ ತೊಟ್ಟು ನಟಿ ಫೋಸ್, ಫೋಟೋ ವೈರಲ್!

ಕಾಶ್ಮೀರದ ಗುಲ್ಮಾರ್ಗ್ ನಲ್ಲಿ ಕೊರೆಯುವ ಚಳಿಯಲ್ಲೂ ನಟಿ ಬಿಕಿನಿ ತೊಟ್ಟು ಫೋಟೋ ಶೂಟ್ ಮಾಡಿದ್ದು ಈ ಫೋಟೋಗಳು ಇದೀಗ ವೈರಲ್ ಆಗಿವೆ.

Published: 10th February 2019 12:00 PM  |   Last Updated: 10th February 2019 01:06 AM   |  A+A-


ಶ್ರೀಜಿತ್ ಡೇ

Posted By : VS VS
Source : Online Desk
ಕಾಶ್ಮೀರದ ಗುಲ್ಮಾರ್ಗ್ ನಲ್ಲಿ ಕೊರೆಯುವ ಚಳಿಯಲ್ಲೂ ನಟಿ ಬಿಕಿನಿ ತೊಟ್ಟು ಫೋಟೋ ಶೂಟ್ ಮಾಡಿದ್ದು ಈ ಫೋಟೋಗಳು ಇದೀಗ ವೈರಲ್ ಆಗಿವೆ.

ಹಿಂದಿಯ ಉತ್ರಾನ್ ಧಾರಾವಾಹಿಯಲ್ಲಿ ನಟಿಸಿರುವ ನಟಿ ಶ್ರೀಜಿತ್ ಡೇ 10 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ದಟ್ಟ ಮಂಜಿನ ವಾತಾವರಣದಲ್ಲಿ ಚಿನ್ನದ ಬಣ್ಣದ ಬಿಕಿನಿ ತೊಟ್ಟು ಫೋಟೋ ಶೂಟ್ ಮಾಡಿದ್ದಾರೆ. 

ಇನ್ನು ಈ ಫೋಟೋಗಳನ್ನು ಶ್ರೀಜಿತ್ ಡೇ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ಫೋಟೋವನ್ನು ಸುಮಾರು 23 ಸಾವಿರ ಜನ ಲೈಕ್ ಮಾಡಿದ್ದಾರೆ. 
facebook twitter whatsapp