ಪೂನಂ ಪಾಂಡೆ ಹೊಸ ವಿಡಿಯೋ ವೈರಲ್!

ದೇಶದಲ್ಲಿ ಸುಡು ಬಿಸಿಲಿನ ಬೇಗೆ ಜಾಸ್ತಿಯಾಗಿದ್ದು ಬಾಲಿವುಡ್ ನ ಹಾಟ್ ನಟಿ ಪೂನಂ ಪಾಂಡೆ ಬಟ್ಟೆ ಬಿಚ್ಚಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪೂನಂ ಪಾಂಡೆ
ಪೂನಂ ಪಾಂಡೆ
ದೇಶದಲ್ಲಿ ಸುಡು ಬಿಸಿಲಿನ ಬೇಗೆ ಜಾಸ್ತಿಯಾಗಿದ್ದು ಬಾಲಿವುಡ್ ನ ಹಾಟ್ ನಟಿ ಪೂನಂ ಪಾಂಡೆ ಬಟ್ಟೆ ಬಿಚ್ಚಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 
ಬಿಕಿನಿ ಪೋಟೋ ಹಾಗೂ ವಿಡಿಯೋಗಳ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿದ್ದ ಪೂನಂ ಪಾಂಡೆ ಇದೀಗ ನಗ್ನ ದೇಹವನ್ನು ಪ್ರದರ್ಶಿಸಿರುವ ವಿಡಿಯೋವನ್ನು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. 
ಪೂನಂ ಪಾಂಡೆ ನಗ್ನ ದೇಹದ ವಿಡಿಯೋವನ್ನು ಪೋಸ್ಟ್ ಮಾಡಿದ ಒಂದು ದಿನದೊಳಗೆ ಬರೋಬ್ಬರಿ 10 ಲಕ್ಷ ಮಂದಿ ವಿಡಿಯೋವನ್ನು ವೀಕ್ಷಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com