ವಿಕ್ಕಿ ಕೌಶಲ್‌
ವಿಕ್ಕಿ ಕೌಶಲ್‌

ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ 'ದಿ ಆಕ್ಸಿಂಡೆಟಲ್ ಪ್ರೈ ಮಿನಿಸ್ಟರ್ ' ಹಿಂದಿಕ್ಕಿದ 'ಉರಿ ದಿ ಸರ್ಜಿಕಲ್‌ ಸ್ಟ್ರೈಕ್‌ '

ಜನವರಿ 11 ರಂದು ಬಿಡುಗಡೆಯಾದ ಬಹುನಿರೀಕ್ಷಿತ ಬಾಲಿವುಡ್ ಚಿತ್ರಗಳ ಪೈಕಿ ವಿಕಿ ಕೌಶಲ್ ಅಭಿಯನದ '' ಉರಿ ದಿ ಸರ್ಜಿಕಲ್ ಸ್ಟ್ರೈಕ್ " ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಲೆಕ್ಷನ್ ಮಾಡಿದೆ.
ಜನವರಿ 11 ರಂದು ಬಿಡುಗಡೆಯಾದ ಬಹುನಿರೀಕ್ಷಿತ  ಬಾಲಿವುಡ್ ಚಿತ್ರಗಳ ಪೈಕಿ   ವಿಕಿ ಕೌಶಲ್  ಅಭಿಯನದ  '' ಉರಿ ದಿ ಸರ್ಜಿಕಲ್ ಸ್ಟ್ರೈಕ್ " ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಲೆಕ್ಷನ್ ಮಾಡಿದೆ.
ಈ ಚಿತ್ರ ಬಿಡುಗಡೆಯಾದ ಮೊದಲ ದಿನವೇ  8. 20 ಕೋಟಿ ರೂ.ಎರಡನೇ  ದಿನ 12.43 ಕೋಟಿ ರೂ. ಗಳಿಸಿದ್ದು, ಎರಡು ದಿನಗಳಲ್ಲೇ  20 ಕೋಟಿ ರೂ. ಬಾಚಿದೆ.
ಶನಿವಾರ ದಿ ಸರ್ಜಿಕಲ್ ಸ್ಟ್ರೈಕ್  ಉತ್ತಮ ಗಳಿಕೆ ಮಾಡಿದ್ದು,  ಮೂರು ದಿನದಲ್ಲಿ ಕಲೆಕ್ಷನ್ ಚೆನ್ನಾಗಿ ಮಾಡಿದೆ ಎಂದು ಚಿತ್ರೋದ್ಯಮ ವಿಶ್ಲೇಷಕ ತರಣ್ ಆದರ್ಶ್ ತಿಳಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com