ಗೆಳೆಯನ ಜೊತೆಗಿನ ಪೂನಂ ಪಾಂಡೆ ರಾಸಲೀಲೆ ವಿಡಿಯೋ ಲೀಕ್, ವಿಡಿಯೋ ವೈರಲ್!

ತಮ್ಮ ಹಾಟ್ ವಿಡಿಯೋಗಳನ್ನು ಶೇರ್ ಮಾಡುವ ಮೂಲಕ ಅಭಿಮಾನಿಗಳಿಗೆ ನಿದ್ದೆಗೆಡಿಸುತ್ತಿದ್ದ ಬಾಲಿವುಡ್ ಹಾಟ್ ಬೆಡಗಿ ಪೂನಂ ಪಾಂಡೆ ಅವರ ಗೆಳೆಯನೊಂದಿಗಿನ ರಾಸಲೀಲೆ ವಿಡಿಯೋ ಲೀಕ್ ಆಗಿದೆ.
ಪೂನಂ ಪಾಂಡೆ
ಪೂನಂ ಪಾಂಡೆ
ಮುಂಬೈ: ತಮ್ಮ ಹಾಟ್ ವಿಡಿಯೋಗಳನ್ನು ಶೇರ್ ಮಾಡುವ ಮೂಲಕ ಅಭಿಮಾನಿಗಳಿಗೆ ನಿದ್ದೆಗೆಡಿಸುತ್ತಿದ್ದ ಬಾಲಿವುಡ್ ಹಾಟ್ ಬೆಡಗಿ ಪೂನಂ ಪಾಂಡೆ ಅವರ ಗೆಳೆಯನೊಂದಿಗಿನ ರಾಸಲೀಲೆ ವಿಡಿಯೋ ಲೀಕ್ ಆಗಿದೆ. 
ಪ್ರಚಾರಕ್ಕಾಗಿಯೋ ಅಥವಾ ಬೇರೆ ಉದ್ದೇಶದಿಂದಲೋ ಗೊತ್ತಿಲ್ಲ. ಅಂತ ಪೂನಂ ಪಾಂಡೆ ಗೆಳೆಯನೊಂದಿಗಿನ ರಾಸಲೀಲೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಯಾಗಿದ್ದು ಇದೀಗ ಈ ವಿಡಿಯೋವನ್ನು ಪೂನಂ ಪಾಂಡೆ ಡಿಲೀಟ್ ಮಾಡಿದ್ದಾರೆ. 
ಈ ವಿಡಿಯೋದಲ್ಲಿ ಪೂನಂ ಪಾಂಡೆ ಕಾಣಿಸಿಕೊಂಡ ರೀತಿ ನೋಡಿದರೆ ಎಂತವರಿಗೂ ಒಂದು ಕ್ಷಣ ದಿಗ್ಬ್ರಮೆ ಆಗದೆ ಇರದು. ಇನ್ನು ಇನ್ ಸ್ಟಾಗ್ರಾಮ್ ನಲ್ಲಿ ಈ ವಿಡಿಯೋ ಇದೀಗ ವೈರಲ್ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com