'ದಿ ವೆಡ್ಡಿಂಗ್ ಗೆಸ್ಟ್' ಚಿತ್ರದ ರಾಸಲೀಲೆ ವಿಡಿಯೋ ಲೀಕ್: ಜನರ ಮನಸ್ಥಿತಿ ಬಗ್ಗೆ ರಾಧಿಕಾ ಆಪ್ಟೆ ಹೇಳಿದ್ದೇನು?

ಬೋಲ್ಡ್ ನಟನೆ ಮೂಲಕ ಹೆಸರಾಗಿರುವ ಬಾಲಿವುಡ್ ನಟಿ ರಾಧಿಕಾ ಆಪ್ಟೆ ಅವರು ದಿ ವೆಡ್ಡಿಂಗ್ ಗೆಸ್ಟ್ ಚಿತ್ರದಲ್ಲಿನ ರಾಸಲೀಲೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಲೀಕ್ ಆಗಿದ್ದು ಸಖತ್ ವೈರಲ್ ಆಗಿತ್ತು.

Published: 17th July 2019 12:00 PM  |   Last Updated: 17th July 2019 08:12 AM   |  A+A-


Radhika Apte

ರಾಧಿಕಾ ಆಪ್ಟೆ

Posted By : VS VS
Source : Online Desk
ಮುಂಬೈ: ಬೋಲ್ಡ್ ನಟನೆ ಮೂಲಕ ಹೆಸರಾಗಿರುವ ಬಾಲಿವುಡ್ ನಟಿ ರಾಧಿಕಾ ಆಪ್ಟೆ ಅವರು ದಿ ವೆಡ್ಡಿಂಗ್ ಗೆಸ್ಟ್ ಚಿತ್ರದಲ್ಲಿನ ರಾಸಲೀಲೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಲೀಕ್ ಆಗಿದ್ದು ಸಖತ್ ವೈರಲ್ ಆಗಿತ್ತು. ಈ ಬಗ್ಗೆ ಆಪ್ಟೆ ಕಿಡಿಕಾರಿದ್ದಾರೆ. 

ತಮ್ಮ ರಾಸಲೀಲೆ ವಿಡಿಯೋ ಲೀಕ್ ಆಗಿರುವುದಕ್ಕೆ ಕೋಪಗೊಂಡಿರುವ ರಾಧಿಕಾ ಆಪ್ಟೆ ಇದು ಜನರ ಮನಸ್ಥಿತಿ ಏನು ಅಂತ ತೋರಿಸುತ್ತದೆ. ಸೆಕ್ಸ್ ದೃಶ್ಯಗಳಲ್ಲಿ ನಾನೊಬ್ಬಳೆ ಅಭಿನಯಿಸಿಲ್ಲ. ದೇವ್ ಪಟೇಲ್ ಸಹ ನಟಿಸಿದ್ದಾರೆ ಈ ಬಗ್ಗೆ ಮಾತ್ರ ಯಾರೂ ಮಾತನಾಡುತ್ತಿಲ್ಲ ಎಂದು ಹೇಳಿದ್ದಾರೆ.

ರಾಧಿಕಾ ಆಪ್ಟೆ ಈ ಹಿಂದೆ 2015ರಲ್ಲಿ ಪರ್ಚೇಡ್ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಆದಿಲ್ ಹುಸೈನ್ ಜೊತೆ ನಗ್ನವಾಗಿ ಕಾಣಿಸಿಕೊಂಡಿದ್ದರು. ಈ ವಿಡಿಯೋ ಸಹ ವೈರಲ್ ಆಗಿದ್ದು ನಟಿ ವಿರುದ್ಧ ನೆಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. 
Stay up to date on all the latest ಬಾಲಿವುಡ್ news
Poll
Covid-19_vaccine1

ಕೋವಿಡ್-19 ಲಸಿಕೆ ಅಂತಿಮವಾಗಿ ನಮಗೆ ಸಹಜ ಸ್ಥಿತಿಗೆ ಬರಲು ಸಹಾಯ ಮಾಡುತ್ತದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp