ಮರ್ಲಿನ್ ಮನ್ರೋ ರೀತಿ ಫೋಸ್ ಕೊಡಲು ಹೋಗಿ ಪೇಚಿಗೆ ಸಿಲುಕಿದ ಶಿಲ್ಪಾ ಶೆಟ್ಟಿ, ವಿಡಿಯೋ ವೈರಲ್!

ನಟಿಯರು ಕೆಲವೊಮ್ಮೆ ಏನೋ ಮಾಡಲು ಹೋಗಿ ಮತ್ತೇನನ್ನೋ ಮಾಡಿಕೊಳ್ಳುತ್ತಾರೆ. ಹೌದು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಲಿವುಡ್ ನಟಿ ಮರ್ಲಿನ್ ಮನ್ರೋ ರೀತಿ ಫೋಸ್...
ಶಿಲ್ಪಾ ಶೆಟ್ಟಿ
ಶಿಲ್ಪಾ ಶೆಟ್ಟಿ
ನಟಿಯರು ಕೆಲವೊಮ್ಮೆ ಏನೋ ಮಾಡಲು ಹೋಗಿ ಮತ್ತೇನನ್ನೋ ಮಾಡಿಕೊಳ್ಳುತ್ತಾರೆ. ಹೌದು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಲಿವುಡ್ ನಟಿ ಮರ್ಲಿನ್ ಮನ್ರೋ ರೀತಿ ಫೋಸ್ ಕೊಡಲು ಹೋಗಿ ಪೇಚಿಗೆ ಸಿಲುಕಿರುವ ಘಟನೆ ನಡೆದಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 
ಕಡಲ ತೀರದಲ್ಲಿ ನಿಂತು ಶಿಲ್ಲಾ ಶೆಟ್ಟಿ ತನ್ನ ಎರಡು ಕೈಗಳನ್ನು ತಿರುವುತ್ತಾ ಪೋಸ್ ಕೊಡುತ್ತಿದ್ದರು. ಈ ವೇಳೆ ಜೋರಾಗಿ ಗಾಳಿ ಬಂದಿದ್ದರಿಂದ ಆಕೆ ತೊಟ್ಟಿದ್ದ ಬಟ್ಟೆ ತೊಡೆಯ ಮೇಲಕ್ಕೆ ಹಾರಿತು ಕೂಡಲೇ ಎಚ್ಚೆತ್ತು ಬಟ್ಟೆಯನ್ನು ಸರಿ ಮಾಡಿಕೊಂಡ ನಟಿ ಮತ್ತಷ್ಟು ಮುಜುಗರಕ್ಕೀಡಾಗುವುದನ್ನು ತಪ್ಪಿಸಿದರು. 
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ನೆಟಿಗರು ಟ್ರೋಲ್ ಮಾಡುತ್ತಿದ್ದಾರೆ. ಶಿಲ್ಪಾ ಎಚ್ಚರವಹಿಸದಿದ್ದರೆ ಮುಂದೆ ಏನಾಗುತ್ತಿತ್ತು ಎಂದು ವಿವರಿಸುತ್ತಾ ನಟಿಯನ್ನು ಅಣಕಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com