ನನ್ನ ಗ್ಲಾಮರ್ ಚಿತ್ರಗಳನ್ನು ನೋಡಿ ನಮ್ಮ ತಂದೆಗೆ ವಿಚಿತ್ರ ಎನಿಸಿರಬೇಕು; ನಟಿ ದಿಶಾ ಪಠಾಣಿ ಹೇಳಿದ್ದೇನು?

ಬಾಲಿವುಡ್ ನಲ್ಲಿ ನಟಿಯರು ಅರೆ ಬರೆ ಬಟ್ಟೆಗಳಲ್ಲಿ ಫೋಸ್ ಕೊಡುವುದು ಸಾಮಾನ್ಯ. ಆದರೆ ಆ ನಟಿಯರ ಪೋಷಕರು ತಮ್ಮ ಮಕ್ಕಳ ಈ ರೀತಿಯ ವರ್ತನೆಯಿಂದ ಪೇಚಿಗೀಡಾಗಬಹುದು.

Published: 03rd June 2019 12:00 PM  |   Last Updated: 03rd June 2019 07:44 AM   |  A+A-


Disha Patani

ದಿಶಾ ಪಠಾಣಿ

Posted By : VS VS
Source : Online Desk
ಮುಂಬೈ: ಬಾಲಿವುಡ್ ನಲ್ಲಿ ನಟಿಯರು ಅರೆ ಬರೆ ಬಟ್ಟೆಗಳಲ್ಲಿ ಫೋಸ್ ಕೊಡುವುದು ಸಾಮಾನ್ಯ. ಆದರೆ ಆ ನಟಿಯರ ಪೋಷಕರು ತಮ್ಮ ಮಕ್ಕಳ ಈ ರೀತಿಯ ವರ್ತನೆಯಿಂದ ಪೇಚಿಗೀಡಾಗಬಹುದು. ಇನ್ನು ಬಾಲಿವುಡ್ ನಟಿ ದಿಶಾ ಪಠಾಣಿ ಮಾತ್ರ ತಮ್ಮ ಗ್ಲಾಮರ್ ಚಿತ್ರಗಳ ಕುರಿತು ಪೋಷಕರು ಏನು ಭಾವಿಸಿರಬಹುದು ಎಂದು ಹೇಳಿಕೊಂಡಿದ್ದಾರೆ.

ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ದಿಶಾ ಅವರನ್ನು ನೀವು ಇನ್ ಸ್ಟಾಗ್ರಾಂನಲ್ಲಿ ಗ್ಲಾಮರಸ್ ಫೋಟೋಗಳನ್ನು ಹಾಕುತ್ತೀರಾ. ಈ ಫೋಟೋಗಳನ್ನು ನೋಡಿ ನಿಮ್ಮ ಪೋಷಕರ ಪ್ರತಿಕ್ರಿಯೆ ಏನು ಎಂದು ಹೇಳಿದ್ದಾರೆ.

ಅದಕ್ಕೆ ದಿಶಾ ನನ್ನ ಪೋಷಕರು ತುಂಬಾನೆ ಕೂಲ್ ಅಂದುಕೊಂಡಿದ್ದೇನೆ. ಏಕೆಂದರೆ ನನ್ನ ಪ್ರತಿಯೊಂದು ಕೆಲಸಕ್ಕೂ ಅವರು ತುಂಬಾನೆ ಸರ್ಪೋಟ್ ಮಾಡುತ್ತಾರೆ. ನಾನು ಫೋಟೋಶೂಟ್ ಮಾಡಿಸಿದ ಫೋಟೋಗಳನ್ನು ಪೋಷಕರಿಗೆ ಕಳುಹಿಸುತ್ತೇನೆ ಎಂದು ಉತ್ತರಿಸಿದ್ದಾರೆ.
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
facebook twitter whatsapp