ಹದಿಹರೆಯದಲ್ಲೇ ಬ್ಲೂ ಫಿಲ್ಮಂಗಳನ್ನು ನೋಡಿದ್ದೇನೆ ಎಂದ ಕನ್ನಡದ 'ಸೂರ್ಯಕಾಂತಿ' ನಟಿ, ವಿಡಿಯೋ!

ನಟ ಚೇತನ್ ಅಭಿನಯದ ಸೂರ್ಯಕಾಂತಿ ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಪಾದಾರ್ಪಣೆ ಮಾಡಿದ್ದ ನಟಿ ರೆಜಿನಾ ಕಸ್ಸಂದ್ರ ಅವರು ಇದೀಗ ಬೋಲ್ಡ್ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ.
ರೆಜಿನಾ ಕಸ್ಸಂದ್ರ
ರೆಜಿನಾ ಕಸ್ಸಂದ್ರ
ನಟ ಚೇತನ್ ಅಭಿನಯದ ಸೂರ್ಯಕಾಂತಿ ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಪಾದಾರ್ಪಣೆ ಮಾಡಿದ್ದ ನಟಿ ರೆಜಿನಾ ಕಸ್ಸಂದ್ರ ಅವರು ಇದೀಗ ಬೋಲ್ಡ್ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ.
ಸದ್ಯ ತೆಲುಗು ಮತ್ತು ತಮಿಳಿನಲ್ಲಿ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ನಟಿಸುತ್ತಿರುವ ರೆಜಿನಾ ಸಂದರ್ಶನವೊಂದರಲ್ಲಿ ನಾನು ಹದಿಹರೆಯದ ವಯಸ್ಸಿನಲ್ಲೇ ಬ್ಲೂ ಫಿಲ್ಮಂಗಳನ್ನು ನೋಡಿದ್ದೇನೆ. ಈ ಕಾಲದಲ್ಲಿ ಇದೆಲ್ಲ ಕಾಮನ್ ಎಂದು ಹೇಳಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಬಾಲಿವುಡ್ ನ ಏಕ್ ಲಡ್ಕಿ ಕೊ ದೇಖಾ ತೋ ಐಸಾ ಲಗಾ ಚಿತ್ರದಲ್ಲಿ ನಟಿಸಿದ್ದಾರೆ. ಇದರಲ್ಲಿ ರೆಜಿನಾ ಸಲಿಂಗಕಾಮಿ ಸ್ತ್ರೀ ಪಾತ್ರದಲ್ಲಿ ನಟಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com