ಸೆಕ್ಸ್ ಡಾಕ್ಟರ್ ಪಾತ್ರದಲ್ಲಿ ಸೋನಾಕ್ಷಿ ಸಿನ್ಹಾ, ಟ್ರೈಲರ್ ಅಬ್ಬರ!

ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸುತ್ತಿರುವ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಇದೀಗ ಸೆಕ್ಸ್ ಡಾಕ್ಟರ್ ಪಾತ್ರದಲ್ಲಿ ಅಭಿನಯಿಸಿದ್ದು ಚಿತ್ರದ ಟ್ರೈಲರ್ ಧೂಳೆಬ್ಬಿಸುತ್ತಿದೆ.
ಸೋನಾಕ್ಷಿ ಸಿನ್ಹಾ
ಸೋನಾಕ್ಷಿ ಸಿನ್ಹಾ
ಮುಂಬೈ: ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸುತ್ತಿರುವ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಇದೀಗ ಸೆಕ್ಸ್ ಡಾಕ್ಟರ್ ಪಾತ್ರದಲ್ಲಿ ಅಭಿನಯಿಸಿದ್ದು ಚಿತ್ರದ ಟ್ರೈಲರ್ ಧೂಳೆಬ್ಬಿಸುತ್ತಿದೆ.
ಸೆಕ್ಸ್ ಗೆ ಸಂಬಂಧಿಸಿದ ತಪ್ಪು ಕಲ್ಪನೆಗಳನ್ನು ದೂರು ಮಾಡುವ ಕ್ಲಿನಿಕ್ ಒಂದನ್ನು ಸೋನಾಕ್ಷಿ ಸಿನ್ಹಾ ನಡೆಸುತ್ತಾರೆ. ಈ ವೇಳೆ ಆಕೆಗೆ ಎದುರಾಗುವ ಸಮಸ್ಯೆಗಳು ಮತ್ತು ಬಿಂಕದ ಮನಸ್ಥಿತಿಯ ಜನರ ನಡುವಿನ ತೋಳಲಾಟವನ್ನು ತೋರಿಸಲಾಗಿದೆ. 
ಖಾಂದಾನಿ ಶಫ್ಖಾನ್ ಚಿತ್ರದಲ್ಲಿ ಸೋನಾಕ್ಷಿ ಸಿನ್ಹಾ, ವರುಣ್ ಶರ್ಮಾ ಮತ್ತು ಬಾದ್ ಶಾ ಅಭಿನಯಿಸಿದ್ದು ಸದ್ಯ ಟ್ರೈಲರ್ ಯೂಟ್ಯೂಬ್ ನಲ್ಲಿ ಹಿಟ್ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com