ವಿಹಾರ ನೌಕೆಯಿಂದ ಆಯಾತಪ್ಪಿ ಸಮುದ್ರಕ್ಕೆ ಬೀಳುತ್ತಿದ್ದ ಪತ್ನಿ ಪ್ರಿಯಾಂಕಾಳನ್ನು ಹಿಡಿದುಕೊಂಡ ನಿಕ್, ವಿಡಿಯೋ!

ಮದುವೆ ಬಳಿಕ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ, ಹಾಲಿವುಡ್ ಗಾಯಕ ನಿಕ್ ಜೋನಾಸ್ ವಿದೇಶಿ ಪ್ರವಾಸಗಳ ಮೂಲಕ ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ.
ನಿಖ್ ಜೋನಾಸ್-ಪ್ರಿಯಾಂಕಾ ಚೋಪ್ರಾ
ನಿಖ್ ಜೋನಾಸ್-ಪ್ರಿಯಾಂಕಾ ಚೋಪ್ರಾ
ಮದುವೆ ಬಳಿಕ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ, ಹಾಲಿವುಡ್ ಗಾಯಕ ನಿಕ್ ಜೋನಾಸ್ ವಿದೇಶಿ ಪ್ರವಾಸಗಳ ಮೂಲಕ ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ. 
ಸೋಫಿಯಾ ಟರ್ನರ್ ಮತ್ತು ಜೋ ಜೋನಾಸ್ ಮದುವೆ ನಿಮಿತ್ತ ಪ್ಯಾರಿಸ್ ನಲ್ಲಿ ಬೀಡು ಬಿಟ್ಟಿರುವ ಪ್ರಿಯಾಂಕಾ ಚೋಪ್ರಾ ಅವರು ಪತಿ ನಿಕ್ ಜೋನಾಸ್ ಜೊತೆ ವಿಹಾರ ನೌಕೆಯಲ್ಲಿ ಪ್ರಯಾಣಿಸುತ್ತಿದ್ದಾಗ ಆಯಾ ತಪ್ಪಿ ಕೆಳಗೆ ಬೀಳಲುತ್ತಿದ್ದರು. ಅಷ್ಟರಲ್ಲೇ ನಿಕ್ ಪ್ರಿಯಾಂಕಾ ಅವರ ಕೈ ಹಿಡಿದು ಎಳೆದುಕೊಂಡರು. 
ನಂತರ ಇಬ್ಬರು ನಗುತ್ತಾ ಒಬ್ಬರನ್ನು ಒಬ್ಬರು ಅಪ್ಪಿಕೊಂಡರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com