ಜಿಮ್ ಗಲ್ಲ ನಿಮಗಾಗಿಯೇ ಸ್ಟೈಲಿಶ್ ಆಗಿ ರೆಡಿಯಾಗಿ ಬರುವಂತಾಗಿದೆ: ಜಾಹ್ನವಿ ಕಪೂರ್

ತಮ್ಮ ಸೆಕ್ಸಿ ಡ್ರೆಸ್ ಗಳ ಮೂಲಕ ಸಮಾಜಿಕ ಜಾಲತಾಣದಲ್ಲಿ ಸಖತ್ ಹಲ್ ಚಲ್ ಮೂಡಿಸಿದ್ದ ಬಾಲಿವುಡ್ ನಟಿ ಜಾಹ್ನವಿ ಕಪೂರ್ ಇದೀಗ ಜಿಮ್ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಜಾಹ್ನವಿ ಕಪೂರ್
ಜಾಹ್ನವಿ ಕಪೂರ್
ಮುಂಬೈ: ತಮ್ಮ ಸೆಕ್ಸಿ ಡ್ರೆಸ್ ಗಳ ಮೂಲಕ ಸಮಾಜಿಕ ಜಾಲತಾಣದಲ್ಲಿ ಸಖತ್ ಹಲ್ ಚಲ್ ಮೂಡಿಸಿದ್ದ ಬಾಲಿವುಡ್ ನಟಿ ಜಾಹ್ನವಿ ಕಪೂರ್ ಇದೀಗ ಜಿಮ್ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ದಡಕ್ ಚಿತ್ರದ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ್ದ ಜಾಹ್ನವಿ ಕಪೂರ್ ಇದೀಗ ಜಿಮ್ ನಲ್ಲಿ ಬೆವರಿಳಿಸುತ್ತಿದ್ದಾರೆ. ಈ ವೇಳೆ ತಮ್ಮನ್ನು ಹಿಂಬಾಲಿಸುತ್ತಿರುವ ಕ್ಯಾಮರಾಗಳನ್ನು ಕಂಡು ಏನೋ ಗೊಣಗುತ್ತ ಜಿಮ್ ಒಳ ಹೋಗಿದ್ದರು. 
ನಂತರ ಜಿಮ್ ನಿಂದ ಹೊರ ಬಂದ ಬಳಿಕ ಮಾತನಾಡಿದ ಅವರು ಜಿಮ್ ಗೆ ಬರುವುದಕ್ಕಿಂತ ನಿಮಗಾಗಿ ಹೆಚ್ಚು ತಯಾರಾಗಿ ಬರಬೇಕಾಗುತ್ತದೆ ಎಂದು ಹೇಳಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com