ಮಿಡ್ ನೈಟ್ ಮಿರ್ಚಿ: ಪೂನಂ ಪಾಂಡೆ ಸಖತ್ ಹಾಟ್ ಮಗ, ವಿಡಿಯೋ ವೈರಲ್!

ಬಾಲಿವುಡ್ ನ ಹಾಟ್ ಬೆಡಗಿ ಪೂನಂ ಪಾಂಡೆ ಮಿಡ್ ನೈಟ್ ಹೆಸರಿನಲ್ಲಿ ಸರಣಿ ಹಾಟ್ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದು ಪಡ್ಡೆ ಹುಡುಗರ ನಿದ್ದೆಗೆಡಿಸಿದೆ. ಇದೀಗ ಪೂನಂರ...
ಪೂನಂ ಪಾಂಡೆ
ಪೂನಂ ಪಾಂಡೆ
ಬಾಲಿವುಡ್ ನ ಹಾಟ್ ಬೆಡಗಿ ಪೂನಂ ಪಾಂಡೆ ಮಿಡ್ ನೈಟ್ ಹೆಸರಿನಲ್ಲಿ ಸರಣಿ ಹಾಟ್ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿದ್ದು ಪಡ್ಡೆ ಹುಡುಗರ ನಿದ್ದೆಗೆಡಿಸಿದೆ. ಇದೀಗ ಪೂನಂರ ಹೊಸ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಪೂನಂ ಪಾಂಡೆ ಸಂಪೂರ್ಣವಾಗಿ ನಗ್ನವಾಗಿ ಬಾತ್ ಟಬ್ ನಲ್ಲಿ ಸ್ನಾನ ಮಾಡುತ್ತಿರುವ ವಿಡಿಯೋವನ್ನು ಇನ್ ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದು 15 ಲಕ್ಷಕ್ಕೂ ಹೆಚ್ಚು ಹಿಂಬಾಲಕರಿಂದ ವೀಕ್ಷಣೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com