5ನೇ ದಿನದಂದು ಕಲೆಕ್ಷನ್ ನಲ್ಲಿ ಕುಸಿದ 'ಕೇಸರಿ'!

ಬಿಡುಗಡೆಯಾದ ಮೂರೇ ದಿನಕ್ಕೆ 56 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ದಾಖಲೆ ಬರೆದಿದ್ದ ಕೇಸರಿ 5 ನೇ ದಿನದಂದು ಬಾಕ್ಸ್ ಆಫೀಸ್ ನಲ್ಲಿ ಕುಸಿದಿದೆ.
5 ನೇ ದಿನದಂದು ಕಲೆಕ್ಷನ್ ನಲ್ಲಿ ಕುಸಿದ ಕೇಸರಿ!
5 ನೇ ದಿನದಂದು ಕಲೆಕ್ಷನ್ ನಲ್ಲಿ ಕುಸಿದ ಕೇಸರಿ!
ಬಿಡುಗಡೆಯಾದ ಮೂರೇ ದಿನಕ್ಕೆ 56 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ದಾಖಲೆ ಬರೆದಿದ್ದ ಕೇಸರಿ 5 ನೇ ದಿನದಂದು ಬಾಕ್ಸ್ ಆಫೀಸ್ ನಲ್ಲಿ ಕುಸಿದಿದೆ. 
ಹೋಲಿ ನಂತರದಲ್ಲಿ ಚಿತ್ರವನ್ನು ಹೆಚ್ಚು ಜನರು ವೀಕ್ಷಿಸಿದ್ದರು, ಈ ಪರಿಣಾಮ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಕೇಸರಿ ದಾಖಲೆಯ ಮೊತ್ತವನ್ನು ಸಂಗ್ರಹಿಸಿತ್ತು. 5 ನೇ ದಿನದ ಕಲೆಕ್ಷನ್ ಬಗ್ಗೆ ಸಿನಿಮಾ ವಿಮರ್ಶಕ ತರಣ್ ಆದರ್ಶ್, ಸೋಮವಾರದಂದು ಕೇಸರಿ ಎರಡು ಅಂಕಿಯ ಕಲೆಕ್ಷನ್ ಮಾಡಬೇಕಿತ್ತು, ಆದರೆ 8.25 ಕೋಟಿ ಕಲೆಕ್ಷನ್ ಆಗಿದ್ದು ಒಟ್ಟಾರೆ 86.32 ಕೋಟಿ ರೂಪಾಯಿಯಷ್ಟು  ಸಂಗ್ರಹಣೆ ಮಾಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com