ಮಾದಕ ನಟಿ ಸನ್ನಿ ಲಿಯೋನ್ ಫುಟ್ಬಾಲ್ ಆಟ, ಗೋಲುಗಳ ಸುರಿಮಳೆಗೆ ನೆಟ್ಟಿಗರು ಫಿದಾ!

ಬಾಲಿವುಡ್ ನಟಿ ಸನ್ನಿ ಲಿಯೋನ್ ಇದೀಗ ಸಿನಿರಂಗದಿಂದ ಕ್ರೀಡಾರಂಗಕ್ಕೆ ಧುಮುಕಿದ್ದಾರೆ! ಆಕೆ ಇದೀಗ ಫುಟ್ಬಾಲ್ ಆಟಗಾರ್ತಿಯಾಗಿ ಬದಲಾಗಿದ್ದಾರೆ ಎಂದರೆ ಆವರ ಅಭಿಮಾನಿಗಳು ಸೇರಿ ಎಲ್ಲಾ ಚಿತ್ರಪ್ರೇಮಿಗಳಿಗೆ ಶಾಕ್ ಆಗುವುದು ಗ್ಯಾರೆಂಟಿ.

ವಿಷಯವೇನೆಂದರೆ ಅಬುದಾಬಿಯಲ್ಲಿ ನಡೆಯುತ್ತಿರುವ ಟಿ 10 ಪ್ರೀಮಿಯರ್ ಲೀಗ್ ನಲ್ಲಿ ದೆಹಲಿ ಬುಲ್ಸ್ ತಂಡ ಭಾಗವಹಿಸಿಎ. ಈ ತಂಡಕ್ಕೆ ಶುಭ ಕೋರುವ ಸಲುವಾಗಿ ಆಗಮಿಸಿದ ಸನ್ನಿ ತಾವು ಫುಟ್ಬಾಲ್ ಆಡುವುದಷ್ಟೇ ಅಲ್ಲದೆ ಗೋಲುಗಳ ಸುರಿಮಳೆಗೆರೆದಿದ್ದಾರೆ.

ದೆಹಲಿ ಬುಲ್ಸ್ ತಂಡದ ರಾಯಭಾರಿಯಾಗಿರುವ ಸನ್ನಿ ಆ ತಂಡದ ಜೆರ್ಸಿ ಧರಿಸಿ ಕ್ರೀಡಾಂಗಣದಲ್ಲಿ ಫುಟ್ಬಾಲ್ ಆಡಿದ್ದಾರೆ. ತಾವು ಫುಟ್ಬಾಲ್ ಆಡಿರುವ ವಿಶೇಷ ವೀಡಿಯೋವನ್ನು ನಟಿ ತನ್ನ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇನ್ನು ಬುಲ್ಸ್ ಹಾಗೂ ಟೈಗರ್ಸ್ ನಡುವಿನ ಪಂದ್ಯ್ ಟೈ ಆಗಿದ್ದು ಎರಡೂ ತಂಡಗಳಿಗೆ ಅಂಕಗಳನ್ನು ಹಂಚಿಕೆ ಮಾಡಲಾಗಿದ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com