ಅವಸರದಲ್ಲಿ ಪುರುಷರ ಟಾಯ್ಲೆಟ್ ಗೆ ನುಗ್ಗಿದ್ದೆ ಎಂದು ಬಾಲಿವುಡ್ ನಟಿ!

ಅವಸರದಲ್ಲಿ ನಾನು ಹಿಂದೂ ಮುಂದೆ ನೋಡದೆ ಪುರುಷರ ಟಾಯ್ಲೆಟ್ ಗೆ ನುಗ್ಗಿದ್ದೆ ಎಂದು ಬಾಲಿವುಡ್ ನಟಿ ನುಶ್ರತ್ ಭರೂಚಾ ಈ ಹಿಂದಿನ ಘಟನೆಯೊಂದನ್ನು ಬಿಚ್ಚಿಟ್ಟಿದ್ದಾರೆ.

Published: 08th September 2019 03:58 PM  |   Last Updated: 08th September 2019 04:34 PM   |  A+A-


Nushrat Bharucha

ನುಶ್ರುತ್ ಭರೂಚ್

Posted By : Vishwanath S
Source : Online Desk

ಮುಂಬೈ: ಅವಸರದಲ್ಲಿ ನಾನು ಹಿಂದೂ ಮುಂದೆ ನೋಡದೆ ಪುರುಷರ ಟಾಯ್ಲೆಟ್ ಗೆ ನುಗ್ಗಿದ್ದೆ ಎಂದು ಬಾಲಿವುಡ್ ನಟಿ ನುಶ್ರತ್ ಭರೂಚಾ ಈ ಹಿಂದಿನ ಘಟನೆಯೊಂದನ್ನು ಬಿಚ್ಚಿಟ್ಟಿದ್ದಾರೆ.

ನುಶ್ರುತ್ ಭರೂಚಾ ಸದ್ಯ ಡ್ರೀಮ್ ಗರ್ಲ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಕಾರ್ಯಕ್ರಮವೊಂದರಲ್ಲಿ ತಮ್ಮ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಐಷಾರಾಮಿ ಹೋಟೆಲ್ ನಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದ ಸಂದರ್ಭದಲ್ಲಿ ಟಾಯ್ಲೆಟ್ ಗೆ ಹೋಗಬೇಕಿತ್ತು. ಟಾಯ್ಲೆಟ್ ಗೆ ಹೋದಾಗ ಅಲ್ಲಿ ಟಾಯ್ಲೆಟ್ ಗಳ ಬಾಗಿಲ ಮೇಲೆ ಪುರುಷರು ಮತ್ತು ಮಹಿಳೆಯರ ಫೋಟೋಗಳನ್ನು ಬಿಡಿಸಲಾಗಿತ್ತು. 

ಈ ಫೋಟೋಗಳನ್ನು ಗುರುತಿಸಲಾಗದೆ ಕೊನೆಗೆ ನಾನು ಪುರುಷರ ಶೌಚಾಲಯಕ್ಕೆ ನುಗ್ಗಿದೆ. ಸದ್ಯಕ್ಕೆ ಒಳಗೆ ಪುರುಷರ ಯಾರು ಇರಲಿಲ್ಲ. ತಕ್ಷಣವೇ ಹೊರಗೆ ಓಡಿಬಂದೆ ಎಂದು ಹೇಳಿದ್ದಾರೆ. 

Stay up to date on all the latest ಬಾಲಿವುಡ್ news with The Kannadaprabha App. Download now
facebook twitter whatsapp