ನಟಿಸಿದ್ದು ಒಂದೇ ಚಿತ್ರ; ಹರಿದ ಪ್ಯಾಂಟ್ ಧರಿಸಿ ಟ್ರೋಲ್‌ಗೆ ಗುರಿಯಾದ ಬಾಲಿವುಡ್ ನಟಿ, ಫೋಟೋ ವೈರಲ್!

ಸ್ಟುಟೆಂಡ್ ಆಫ್ ದಿ ಇಯರ್ 2 ಚಿತ್ರದ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ್ದ ನಟಿ ಅನನ್ಯ ಪಾಂಡೆ ಇದೀಗ ಹರಿದ ಪ್ಯಾಂಟ್ ಧರಿಸಿ ಟ್ರೋಲ್ ಗೆ ಗುರಿಯಾಗಿದ್ದಾರೆ.

Published: 18th September 2019 08:12 PM  |   Last Updated: 18th September 2019 08:12 PM   |  A+A-


Ananya-Pandey

ಅನನ್ಯಾ ಪಾಂಡೆ

Posted By : Vishwanath S
Source : Online Desk

ಸ್ಟುಟೆಂಡ್ ಆಫ್ ದಿ ಇಯರ್ 2 ಚಿತ್ರದ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ್ದ ನಟಿ ಅನನ್ಯ ಪಾಂಡೆ ಇದೀಗ ಹರಿದ ಪ್ಯಾಂಟ್ ಧರಿಸಿ ಟ್ರೋಲ್ ಗೆ ಗುರಿಯಾಗಿದ್ದಾರೆ.

100%

ಸಖತ್ ಸ್ಟೈಲಿಶ್ ಆಗಿ ಕಾಣಿಸಬೇಕೆಂದು ಕೆಲ ನಟಿಯರು ಹೊಸ ಟ್ರೆಂಡ್ ಗೆ ಒಳಗಾಗುತ್ತಿದ್ದಾರೆ. ಅದೇ ರೀತಿ ಅನನ್ಯ ಪಾಂಡೆ ಇದೀಗ ಹರಿದಂತೆ ವಿನ್ಯಾಸ ಮಾಡಲಾಗಿರುವ ಪಲಾಜೋ ಪ್ಯಾಂಟ್ ತೊಟ್ಟಿರುವ ಫೋಟೋಗಳನ್ನು ಇನ್ ಸ್ಟಾಗ್ರಾಂಗೆ ಅಪ್ಲೋಡ್ ಮಾಡಿದ್ದು ಈ ಫೋಟೋ ಇದೀಗ ವೈರಲ್ ಆಗಿದೆ.

100%

20 ವರ್ಷಕ್ಕೆ ನಟಿಯಾಗಿ ಬಾಲಿವುಡ್ ಗೆ ಎಂಟ್ರಿ ಕೊಟ್ಟಿರುವ ಅನನ್ಯ ಟೈಗರ್ ಶ್ರಾಫ್ ಜೊತೆ ಸ್ಟುಡೆಂಟ್ ಆಫ್ ದಿ ಇಯರ್ 2 ಚಿತ್ರದಲ್ಲಿ ನಟಿಸಿದ್ದರು. ಸದ್ಯ ದೊಡ್ಡ ಅಭಿಮಾನಿ ಬಳಗ ಹೊಂದಿರುವ ಅನನ್ಯಾ ಇನ್ ಸ್ಟಾಗ್ರಾಂನಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ.

100%

100%

100%

Stay up to date on all the latest ಬಾಲಿವುಡ್ news with The Kannadaprabha App. Download now
facebook twitter whatsapp