ಎರಡನೇ ಮಗುವಿನ ನಿರೀಕ್ಷೆಯಲ್ಲಿ ಕರೀನಾ-ಸೈಫ್ ದಂಪತಿ!

ಬಾಲಿವುಡ್ ನಟಿ ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

Published: 12th August 2020 06:42 PM  |   Last Updated: 12th August 2020 06:42 PM   |  A+A-


Saif Ali Khan-Kareena Kapoor

ಸೈಫ್ ಅಲಿ ಖಾನ್-ಕರೀನಾ ಕಪೂರ್

Posted By : Vishwanath S
Source : IANS

ಮುಂಬೈ: ಬಾಲಿವುಡ್ ನಟಿ ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ನಟ ಸೈಫ್ ಅಲಿ ಖಾನ್ ಬುಧವಾರ ತಮ್ಮ ಕುಟುಂಬಕ್ಕೆ ಹೊಸ ಸೇರ್ಪಡೆ ಬಗ್ಗೆ ಪ್ರಸ್ತಾಪಿಸಿದ್ದಾರೆ.

"ನಾವು ನಮ್ಮ ಕುಟುಂಬಕ್ಕೆ ಮತ್ತೊಬ್ಬರ ಸೇರ್ಪಡೆ ಕುರಿತು ನಿರೀಕ್ಷಿಸುತ್ತಿದ್ದೇವೆಂದು ಘೋಷಿಸಲು ನಾವು ತುಂಬಾ ಸಂತೋಷಿಸುತ್ತಿದ್ದೇವೆ. ಪ್ರೀತಿ ಮತ್ತು ಬೆಂಬಲಕ್ಕಾಗಿ ನಮ್ಮ ಎಲ್ಲ ಹಿತೈಷಿಗಳಿಗೆ ಧನ್ಯವಾದಗಳು ಎಂದು ಸೈಫ್ ಮತ್ತು ಕರೀನಾ ದಂಪತಿ ಬಿಡುಗಡೆ ಮಾಡಿದ ಪ್ರಕಟಣೆ ತಿಳಿಸಿದ್ದಾರೆ.

ಸೈಫ್ ಮತ್ತು ಕರೀನಾ ಅಕ್ಟೋಬರ್ 16, 2012ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ದಂಪತಿಗೆ ತೈಮೂರ್ ಎಂಬ ಮಗನಿದ್ದು ಡಿಸೆಂಬರ್ 20, 2016ರಂದು ಜನಿಸಿದ್ದನು. 

 
 
 
 
 
 
 
 
 
 
 
 
 

All I ever need… #FavouriteBoys #TakeMeBack

A post shared by Kareena Kapoor Khan (@kareenakapoorkhan) on

Stay up to date on all the latest ಬಾಲಿವುಡ್ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp