ರೀಚಾ ಚಡ್ಡಾ ನಟನೆಯ 'ಶಕೀಲಾ' ಕ್ರಿಸ್ಮಸ್ ಗೆ ತೆರೆ ಕಾಣಲು ಸಿದ್ಧ!

ಇಂದ್ರಜಿತ್ ಲಂಕೇಶ್ ನಿರ್ದೇಶಿಸಿ ರೀಚಾ ಚಡ್ಡಾ ನಟಿಸಿರುವ ಶಕೀಲಾ ಸಿನಿಮಾ ಡಿಸೆಂಬರ್ 25 ರಂದು ರಿಲೀಸ್ ಆಗಲಿದೆ.

Published: 01st December 2020 10:52 AM  |   Last Updated: 01st December 2020 12:10 PM   |  A+A-


indrajith lankesh

ಇಂದ್ರಜಿತ್ ಲಂಕೇಶ್

Posted By : Shilpa D
Source : The New Indian Express

ಇಂದ್ರಜಿತ್ ಲಂಕೇಶ್ ನಿರ್ದೇಶಿಸಿ ರೀಚಾ ಚಡ್ಡಾ ನಟಿಸಿರುವ ಶಕೀಲಾ ಸಿನಿಮಾ ಡಿಸೆಂಬರ್ 25 ರಂದು ರಿಲೀಸ್ ಆಗಲಿದೆ.

ಈ ವರ್ಷದ ಆರಂಭದಲ್ಲಿಯೇ ಸಿನಿಮಾ ಬಿಡುಗಡೆಯಾಗಬೇಕಿತ್ತು, ಶಕೀಲಾ ಸಿನಿಮಾ ವಯಸ್ಕರ ಸಿನಿಮಾವಾಗಿದ್ದು,  ಶಕೀಲಾ 1990ರ ದಶಕದಲ್ಲಿ ಜನಪ್ರಿಯ ನಟಿಯಾಗಿದ್ದರು.

ಕೇರಳ ಮೂಲದ ಶಕೀಲಾ ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡದ ಹಲವು ವಯಸ್ಕರ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. 

ಚಿತ್ರದ ಹೊಸ ಪೋಸ್ಟರ್ ಅನ್ನು ಬಿಡುಗಡೆ ಮಾಡುವುದರೊಂದಿಗೆ ತಯಾರಕರು ಈ ಘೋಷಣೆ ಮಾಡಿದ್ದಾರೆ, ಇದರಲ್ಲಿ ರಿಚಾ ಸೀರೆ ಉಟ್ಟು, ಗನ್ ಹಿಡಿದುಕೊಂಡಿದ್ದಾರೆ.

ಪಂಕಜ್ ತ್ರಿಪಾಠಿ ಮತ್ತು ಮಲಯಾಳಂ ನಟ ರಾಜೀವ್ ಪಿಳ್ಳೈ ನಟಿಸಿರುವ ಶಕೀಲಾ ಮುಂದಿನ ತಿಂಗಳು ಹಲವು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಈ ಚಿತ್ರವನ್ನು ಸ್ಯಾಮಿ ನನ್ವಾನಿ ಮತ್ತು ಸಾಹಿಲ್ ನನ್ವಾನಿ ನಿರ್ಮಿಸಿದ್ದಾರೆ.
 

Stay up to date on all the latest ಬಾಲಿವುಡ್ news
Poll
Farmers_ride_tractors1

ರೈತರು ದೆಹಲಿಯಲ್ಲಿ ತಮ್ಮ ಗಣರಾಜ್ಯೋತ್ಸವ ದಿನದ ಟ್ರಾಕ್ಟರ್ ರ್ಯಾಲಿಯನ್ನು ನಿಲ್ಲಿಸಬೇಕೇ?


Result
ಹೌದು
ಬೇಡ
flipboard facebook twitter whatsapp