ಪಡ್ಡೆ ಹುಡುಗರ ನಿದ್ದೆ ಗೆಡಿಸಿದ ಜಾಕ್ವೆಲಿನ್ ಫರ್ನಾಂಡೀಸ್ ಹಾಟ್ ವರ್ಕ್ ಔಟ್ ಫೋಟೋ!

ಬಾಲಿವುಡ್ ನ ಹಾಟ್ ಆ್ಯಂಡ್ ಬೋಲ್ಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಹಾಟ್ ವರ್ಕ್ ಔಟ್ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

Published: 15th December 2020 04:14 PM  |   Last Updated: 15th December 2020 05:11 PM   |  A+A-


jacqueline fernandez fitness photo

ಜಾಕ್ವೆಲಿನ್ ಫರ್ನಾಂಡೀಸ್

Posted By : Nagaraja AB
Source : Online Desk

ಮುಂಬೈ: ಬಾಲಿವುಡ್ ನ ಹಾಟ್ ಆ್ಯಂಡ್ ಬೋಲ್ಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಹಾಟ್ ವರ್ಕ್ ಔಟ್ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

ಫಿಟ್ನೆಸ್ ಉತ್ಸಾಹದಲ್ಲಿರುವ ಜಾಕ್ವೆಲಿನ್, ಕಪ್ಪು ಉಡುಪಿಯಲ್ಲಿ ಕನ್ನಡಿ ಮುಂದೆ ನಿಂತು ಸೆಲ್ಫಿ ತೆಗೆದುಕೊಂಡಿರುವ ಚಿತ್ರವನ್ನು ಇನ್ಸಾಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಪಡ್ಡೆ ಹೈಕಳ ನಿದ್ದೆ ಗೆಡಿಸಿದೆ. ಭಿನ್ನ, ವಿಭಿನ್ನ ರೀತಿಯಲ್ಲಿ ಅಭಿಮಾನಿಗಳು ಟ್ವೀಟ್ ಮಾಡುತ್ತಿದ್ದಾರೆ.

 

ಈ ವರ್ಷದ ಆರಂಭದಲ್ಲಿ ಜಾಕ್ವೆಲಿನ್ ಮಾಡಿದ್ದ ಯೋಗ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. 2, 204,105 ಜನರ ವೀಕ್ಷಣೆ ಪಡೆದುಕೊಂಡಿತ್ತು. 

 

Stay up to date on all the latest ಬಾಲಿವುಡ್ news
Poll
Congress logo

ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ ಪಕ್ಷ ಒಡಕಿನತ್ತ ಸಾಗುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp