ಸ್ಟನಿಂಗ್ ಫೋಟೋದೊಂದಿಗೆ ಅಭಿಮಾನಿಗಳ ಮೈ ಬಿಸಿ ಮಾಡಿದ ಅಲಿಯಾ ಭಟ್!

ದಿ ಸ್ಟೂಡೆಂಟ್ ಆಫ್ ದಿ ಇಯರ್' ತಾರೆ ಅಲಿಯಾ ಭಟ್ ಸೋಮವಾರ ಸ್ಟನಿಂಗ್ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಚಳಿಗಾಲದ ಉಡುಪಿನಲ್ಲಿರುವ ಫೋಟೋವೊಂದನ್ನು ತಮ್ಮ ಇನ್ಸಾಟಾಗ್ರಾಮ್ ಖಾತೆಯಲ್ಲಿ ಅಲಿಯಾ ಭಟ್ ಹಂಚಿಕೊಂಡಿದ್ದಾರೆ. 

Published: 28th December 2020 07:15 PM  |   Last Updated: 28th December 2020 07:21 PM   |  A+A-


Alia_Bhatt1

ಅಲಿಯಾ ಭಟ್

Posted By : Nagaraja AB
Source : The New Indian Express

ಮುಂಬೈ: 'ದಿ ಸ್ಟೂಡೆಂಟ್ ಆಫ್ ದಿ ಇಯರ್' ತಾರೆ ಅಲಿಯಾ ಭಟ್ ಸೋಮವಾರ ಸ್ಟನಿಂಗ್ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಚಳಿಗಾಲದ ಉಡುಪಿನಲ್ಲಿರುವ ಫೋಟೋವೊಂದನ್ನು ತಮ್ಮ ಇನ್ಸಾಟಾಗ್ರಾಮ್ ಖಾತೆಯಲ್ಲಿ ಅಲಿಯಾ ಭಟ್ ಹಂಚಿಕೊಂಡಿದ್ದಾರೆ. 

'ಬಿಳಿ ಬಣ್ಣದ ತುಂಬು ತೋಳಿನ ಸ್ವೇಟರ್ ನೊಂದಿಗೆ ತಲೆ ಮೇಲೊಂದು ಬೀಜ್ ಹ್ಯಾಟ್ ನಲ್ಲಿ ಕಡಿಮೆ ಮೇಕ್ ಅಪ್ ನಲ್ಲಿ ಅಲಿಯಾ ಭಟ್ ನೀಡಿರುವ ಲುಕ್ ಗೆ ಅಭಿಮಾನಿಗಳು ಮಾರಿ ಹೋಗಿದ್ದಾರೆ. ಈ ಫೋಟೋ ಹಂಚಿಕೊಂಡ ಒಂದು ಗಂಟೆಯೊಳಗೆ ಸುಮಾರು 6 ಲಕ್ಷಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದು, ಕಾಮೆಂಟ್ ಗಳ ಸುರಿಮಳೆಯಾಗುತ್ತಿದೆ.

 
 
 
 
 
 
 
 
 
 
 
 
 
 
 

A post shared by Alia Bhatt (@aliaabhatt)

 

ಫೋಟೋ ಹಂಚಿಕೊಂಡ ಆರು ಗಂಟೆಗಳ ಅವಧಿಯಲ್ಲಿ 1,276,489 ಮಂದಿ ಲೈಕ್ ಮಾಡಿದ್ದು, ನಟಿ ಜಾಹ್ನವಿ ಕಾಪೂರ್ ಸೇರಿದಂತೆ ಹಲವು ಅಭಿಮಾನಿಗಳು ಲೈಕ್ ಮಾಡಿದ್ದಾರೆ.

Stay up to date on all the latest ಬಾಲಿವುಡ್ news
Poll
Yeddyurappa

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಂಡಿಸಿದ ಕರ್ನಾಟಕ ಬಜೆಟ್ 2021 ಕುರಿತು ನಿಮ್ಮ ಅಭಿಪ್ರಾಯ...


Result
ಸಮತೋಲಿತ ಬಜೆಟ್
ಗೊತ್ತುಗುರಿ ಇಲ್ಲದ ಬಜೆಟ್
flipboard facebook twitter whatsapp