ತಲೈವಿಗಾಗಿ 10 ಕೆಜಿ ತೂಕ ಹೆಚ್ಚಿಸಿಕೊಂಡ ಕಂಗನಾ!

ವಿಜಯ್ ನಿರ್ದೇಶನದ "ತಲೈವಿ" ಚಿತ್ರದಲ್ಲಿ ತಮಿಳುನಾಡಿನ ಮಾಜಿ ಸಿಎಂ ಜೆ ಜಯಲಲಿತಾ ಪಾತ್ರಧಾರಿಯಾಗಿ ಕಾಣಿಸಿಕೊಳ್ಳುತ್ತಿರುವ ಕಂಗನಾ ರಣಔತ್ ತಮ್ಮನ್ನು 8 ರಿಂದ 10 ಕೆಜಿ ಹೆಚ್ಚಿಸಿಕೊಂಡಿದ್ದಾರೆ.
ತಲೈವಿಗಾಗಿ 10 ಕೆಜಿ ತೂಕ ಹೆಚ್ಚಿಸಿಕೊಂಡ ಕಂಗನಾ!

ವಿಜಯ್ ನಿರ್ದೇಶನದ "ತಲೈವಿ" ಚಿತ್ರದಲ್ಲಿ ತಮಿಳುನಾಡಿನ ಮಾಜಿ ಸಿಎಂ ಜೆ ಜಯಲಲಿತಾ ಪಾತ್ರಧಾರಿಯಾಗಿ ಕಾಣಿಸಿಕೊಳ್ಳುತ್ತಿರುವ ಕಂಗನಾ ರಣಔತ್ ತಮ್ಮನ್ನು 8 ರಿಂದ 10 ಕೆಜಿ ಹೆಚ್ಚಿಸಿಕೊಂಡಿದ್ದಾರೆ.

ಕಂಗನಾ ಅವರ ಸಹೋದರಿ ರಂಗೋಲಿ ಈ ಬಗ್ಗೆ ಬರೆದುಕೊಂಡಿದ್ದು "ಟಿಡಬ್ಲ್ಯೂಎಂನಲ್ಲಿ ಕಂಗನಾ ಬೈಕ್ ಅಪಘಾತಕ್ಕೀಡಾಗಿದ್ದಳು, ಅವಳ ಪಾದಕ್ಕೆ 52 ಹೊಲಿಗೆಗಳ ಹಾಕಲಾಗಿತ್ತು. ಮಣಿಕರ್ಣಿಕದಲ್ಲಿ ಸಹನಟರು ಬೀಸಿದ್ದ ಭಾರವಾದ ಲೋಹದ ಕತ್ತಿ ಕಂಗನಾ ತಲೆಗೆ ಏಟಾಗುವಂತೆ ಮಾಡಿದ್ದು ಅವಳ ಹಣೆಯ ಮೇಲೆ 15 ಹೊಲಿಗೆ ಹಾಕಲಾಗಿತ್ತು. ಈಗ ಮತ್ತೆ ಆಕೆ ಜಯಲಲಿತಾ ಪಾತ್ರಕ್ಕಾಗಿ ತನ್ನ ಆರೋಗ್ಯವನ್ನು ಪಣಕ್ಕಿಟ್ಟು ತೂಕ ಹೆಚ್ಚಿಸಿಕೊಂಡಿದ್ದಾಳೆ"

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com