ಉತ್ತರಪ್ರದೇಶ: ‘ತಾನಾಜಿ’ ತೆರಿಗೆ ಮುಕ್ತ ಚಿತ್ರ

ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರವು ರಾಜ್ಯದಲ್ಲಿ ‘ತಾನಾಜಿ- ದಿ ಅನ್ಸಂಗ್ ವಾರಿಯರ್’ ತೆರಿಗೆ ಮುಕ್ತ ಚಿತ್ರವೆಂದು ಘೋಷಿಸಿದೆ.

Published: 14th January 2020 12:06 PM  |   Last Updated: 14th January 2020 12:06 PM   |  A+A-


Tanhaji movie  to be made tax free in Uttar Pradesh

ಉತ್ತರಪ್ರದೇಶ: ‘ತಾನಾಜಿ’ ತೆರಿಗೆ ಮುಕ್ತ ಚಿತ್ರ

Posted By : Srinivas Rao BV
Source : Online Desk

ಲಖನೌ: ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರವು ರಾಜ್ಯದಲ್ಲಿ ‘ತಾನಾಜಿ- ದಿ ಅನ್ಸಂಗ್ ವಾರಿಯರ್’ ತೆರಿಗೆ ಮುಕ್ತ ಚಿತ್ರವೆಂದು ಘೋಷಿಸಿದೆ.

ಮಹಾನ್ ಮರಾಠಾ ಯೋಧರ ಬಗ್ಗೆ ಐತಿಹಾಸಿಕ ಚಿತ್ರ ಮಾಡಲು ಸರ್ಕಾರದ ಆದೇಶ ಹೊರಡಿಸಿದ್ದು, ಈ ಚಿತ್ರವನ್ನು ರಾಜ್ಯದ ಎಸ್‌ಜಿಎಸ್‌ಟಿಯಿಂದ ವಿನಾಯಿತಿ ನೀಡಲಾಗಿದೆ ಎಂದು ಅಧಿಕೃತ ಮೂಲಗಳು ಮಂಗಳವಾರ ತಿಳಿಸಿವೆ.

Stay up to date on all the latest ಬಾಲಿವುಡ್ news with The Kannadaprabha App. Download now
facebook twitter whatsapp