ಐಡಿಎಫ್‌ಸಿ ಫಸ್ಟ್ ಬ್ಯಾಂಕ್‍ಗೆ ಅಮಿತಾಬ್ ಬಚ್ಚನ್ ಬ್ರಾಂಡ್ ರಾಯಭಾರಿ

ಖಾಸಗಿ ವಲಯದ ಐಡಿಎಫ್‍ಸಿ ಫರ್ಸ್ಟ್ ಬ್ಯಾಂಕ್ ಇಂದು ಖ್ಯಾತ ನಟ ಅಮಿತಾಬ್ ಬಚ್ಚನ್ ಅವರನ್ನು ಸಂಸ್ಥೆಯ ಮೊದಲ ಬ್ರಾಂಡ್ ರಾಯಭಾರಿಯಾಗಿ ಪ್ರಕಟಿಸಿದೆ. 
ಅಮಿತಾಬ್ ಬಚ್ಚನ್
ಅಮಿತಾಬ್ ಬಚ್ಚನ್

ಮುಂಬೈ: ಖಾಸಗಿ ವಲಯದ ಐಡಿಎಫ್‍ಸಿ ಫರ್ಸ್ಟ್ ಬ್ಯಾಂಕ್ ಇಂದು ಖ್ಯಾತ ನಟ ಅಮಿತಾಬ್ ಬಚ್ಚನ್ ಅವರನ್ನು ಸಂಸ್ಥೆಯ ಮೊದಲ ಬ್ರಾಂಡ್ ರಾಯಭಾರಿಯಾಗಿ ಪ್ರಕಟಿಸಿದೆ.

ಅಮಿತಾಬಚ್ಚನ್‍ ಅವರು ಅನೇಕ ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿಗಳ ಪುರಸ್ಕೃತವರಾಗಿದ್ದು, ಜನಸಾಮಾನ್ಯರ ಸಾರ್ವಕಾಲಿಕ ನೆಚ್ಚಿನಟರಾಗಿರುವುದು ತಮಗೆ ಸಂತೋಷದ ವಿಷಯವಾಗಿದೆ ಎಂದು ಬ್ಯಾಂಕ್‍ ಪ್ರಕಟಣೆ ತಿಳಿಸಿದೆ.

ಅಮಿತಾ ಬಚ್ಚನ್ ಅವರ ವ್ಯಕ್ತಿತ್ವ ಐಡಿಎಫ್‌ಸಿ ಫಸ್ಟ್ ಬ್ಯಾಂಕ್‍ ನ ಪ್ರಾಮಾಣಿಕತೆ, ನಮ್ರತೆ ಮತ್ತು ಸಮಕಾಲೀನತೆಗೆ ಪ್ರತಿಬಿಂಬವಾಗಲಿದೆ ಎಂದು ಬ್ಯಾಂಕ್‍ ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com