ಖ್ಯಾತ ಗಾಯಕ ಕುಮಾರ್ ಸಾನುಗೆ ಕೊರೋನಾ ಸೋಂಕು

ಪ್ರಖ್ಯಾತ ಹಿನ್ನೆಲೆ ಗಾಯಕ  ಕುಮಾರ್ ಸಾನು ಅವರಿಗೆ ಕೊರೋನಾ ಸೋಂಕು ದೃಢವಾಗಿದೆ. ಈ ಬಗ್ಗೆ  62 ವರ್ಷದ ಗಾಯಕನ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಪ್ರಕಟಿಸಲಾಗಿದೆ.
ಕುಮಾರ್ ಸಾನು
ಕುಮಾರ್ ಸಾನು

ಪ್ರಖ್ಯಾತ ಹಿನ್ನೆಲೆ ಗಾಯಕ  ಕುಮಾರ್ ಸಾನು ಅವರಿಗೆ ಕೊರೋನಾ ಸೋಂಕು ದೃಢವಾಗಿದೆ. ಈ ಬಗ್ಗೆ  62 ವರ್ಷದ ಗಾಯಕನ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಪ್ರಕಟಿಸಲಾಗಿದೆ.

"ದುರದೃಷ್ಟವಶಾತ್ ಸಾನು ದಾ ಅವರು ಕೊರೋನಾ ಸೋಂಕಿಗೆ ಧನಾತ್ಮಕ ವರದಿ ಪಡೆದಿದ್ದಾರೆ. ದಯವಿಟ್ಟು ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸಿ. ಧನ್ಯವಾದಗಳು" ಸಾನು ಅವರ ಹಿನ್ನೆಲೆ ಸಂಗೀತದ ಟೀಂ  ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದಿದೆ.

ಈ ಪ್ರಕಟಣೆ ಗಾಯಕನ ಅಭಿಮಾನಿಗಳಿಗೆ ಆತಂಕಕ್ಕೆ ಕಾರಣವಾಗಿದ್ದು ಅನೇಕರು ಗಾಯಕ ಸಾನು ಅವರ ಶೀಘ್ರ ಚೇತರಿಕೆಗಾಗಿ ಹಾರೈಸಿ ಕಮೆಂಟ್ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com